ಉದ್ಯಮ ನಗರ ದಾಂಡೇಲಿಯಲ್ಲಿ ಶನಿವಾರ ಕೊರೊನಾ ಸಿಕ್ಸರ್ ಬಾರಿಸಿರುವ ಮಾಹಿತಿ ಲಭ್ಯವಾಗುದ್ದು ಇದರಿಂದಾಗಿ ದಾಂಡೇಲಿಯ ಒಟ್ಟೂ ಸೋಂಕಿತರ ಸಂಖ್ಯೆ 32 ಕ್ಕೇರಿದಂತಾಗುದೆ.
ಶನಿವಾರ ಆರು ಜನರಲ್ಲಿ ಕೊರೊನಾ ಪಾಸಿಟಿವ್ ದ್ರಢವಾಗಿದ್ದು ಇವರಲ್ಲಿ ಹೆಚ್ಚಿನವರು ಬಸವೇಶ್ವರ ನಗರದವರೆನ್ನಲಾಗುತ್ತಿದೆ. ಇದು ಬಸವೇಶ್ವರ ನಗರದ ಸೋಂಕಿತ ಮಹಿಳೆಯ ಸಂಪರ್ಕದ ಪ್ರಕರಣವಾಗಿದ್ದು, ಇದರ ಜೊತೆಗೆ ಒಂದು ಪ್ರಕರಣ ಫಾರಿನ್ ರಿಟರ್ನ್ ಕೂಡಾ ಇದೆ ಎನ್ನಲಾಗಿದೆ. ಮದ್ಯಾಹ್ನದ ನಂತರ ಸ್ಪಷ್ಟ ಚಿತ್ರಣ ಹೊರ ಬರಲಿದೆ.
ದಾಂಡೇಲಿಯ ಕೋರೋಣ ಮಹಾಮಾರಿ ಇಂದ ಗುಣಮುಖರಾದವರ ಸಂಖ್ಯೆಯೂ ಸಹ ತಿಳಿಸಿರಿ