ದಾಂಡೇಲಿಯ ವಕೀಲನಿಗೆ ಕೊರೊನಾ: ಖಾಸಗಿ ಆಸ್ಪತ್ರೆ, ಲ್ಯಾಬ್, ಮೆಡಿಕಲ್ ಸ್ಟೋರ್ ಗಳು ಸೀಲ್ ಡೌನ್
ದಾಂಡೇಲಿಯ ವಕೀಲನೋರ್ವನಲ್ಲಿ ಕೊರೋನಾ ಪಾಸಿಟಿವ್ ಬಂದಿದ್ದು, ಆ ಸಂಬಂಧ ಆತ ಚಿಕಿತ್ಸೆ ಪಡೆದಿದ್ದ ನಗರದ ಖಾಸಗಿ ವೈದ್ಯರ ಕ್ಲಿನಿಕ್ ಹಾಗೂ ಮತ್ತೊಂದು ನರ್ಸಿಂಗ್ ಹೋಮ್ ನ್ನು ಸೀಲ್ ಡೌನ್ ಮಾಡಲಾಗಿದೆ. ನಗರದ ಫೋರ್ಟಿಂಥ್ ಬ್ಲಾಕ್ ನಿವಾಸಿಯಾಗಿರುವ ನ್ಯಾಯವಾದಿಯೋರ್ವರು ಜ್ವರ ಬಂದು ಜೆ.ಎನ್ ರಸ್ತೆಯ ಖಾಸಗಿ ವೈದ್ಯರಲ್ಲಿ ಔಷಧೋಪಚಾರ ಪಡೆದುಕೊಳ್ಳುತ್ತಿದ್ದರು. […]