ಅಗಲಿದ ಉದಯೋನ್ಮುಖ ನೃತ್ಯ ಗುರು ಅನಿಲ್ ಎಸ್.ಕೆ.
ದಾಂಡೇಲಿ: ನಗರದ ಉದಯೋನ್ಮುಖ ನೃತ್ಯ ಗುರು, ಕಲಾವಿದ ಅನಿಲ್ ಎಸ್.ಕೆ. (40) ರವಿವಾರ ಹೃದಯಾಘಾತದಿಂದ ಕೊನೆಯುಸಿರೆಳೆದರು. ನಗರದಲ್ಲಿ ತನ್ನದೇ ಆದ ನೃತ್ಯ ಆಕಾಡೆಮಿ ಪ್ರಾರಂಭಿಸಿದ್ದ ನೂರಾರು ಶಿಷ್ಯರನ್ನು ಹೊಂದಿದ್ದರು. ಹಲೆವೆಡೆ ನೃತ್ಯ ಪ್ರದರ್ಶನ ನೀಡಿದ್ದ ಇವರು ಬಹುಮಾನವನ್ನೂ ಪಡೆದಿದ್ದರು. ಸಾಹಸಮಯ ನೃತ್ಯ ಪ್ರದರ್ಶನಕ್ಕೆ ಪ್ರಾವೀಣ್ಯತೆ ಹೊಂದಿದ್ದರು. ಸರಳ ವ್ಯಕ್ತಿತ್ವದ […]