ದಾಂಡೇಲಿ ರೋಟರಿಗೆ ನೂತನ ಸಾರಥಿಗಳು
ದಾಂಡೇಲಿ: ನಗದ ರೋಟರಿ ಕ್ಲಬ್‍ನ ಪ್ರಸಕ್ತ ಸಾಲಿನ ಅಧ್ಯಕ್ಷರಾಗಿ ನಿವೃತ್ತ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಯು.ಡಿ. ನಾಯ್ಕರು ಆಯ್ಕೆಗೊಂಡಿದ್ದಾರೆ. ಕಾರ್ಯದರ್ಶಿಗಳಾಗಿ ಪ್ರಕಾಶ ಕಣ್ವೇಹಳಿ ಆಯ್ಕೆಯಾದರೆ ಖಜಾಂಚಿಯಾಗಿ ಸುಧಾಕರ ಶೆಟ್ಟಿ ಪುನರಾಯ್ಕೆಯಾಗಿದ್ದಾರೆ. ಉಳಿದಂತೆ ಉಪಾಧ್ಯಕ್ಷರಾಗಿ ಗಣೇಶ ಕಾಮತ, ಮುಂಬರುವ ವರ್ಷದ ನಿಯೋಜಿತ ಅಧ್ಯಕ್ಷರಾಗಿ ರಾಜಕುಮಾರ ಕಾಮತ, ಸಹ ಸಲೀಂ ಅಂಕೋಲೆಕರ್ […]