ಉತ್ತರ ಕನ್ನಡದಲ್ಲಿ ಕೊರೊನಾಕ್ಕೆ ಮೂರು ಬಲಿ!! : ಬುಧವಾರ 23 ಜನರಿಗೆ ಸೋಂಕು…
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಬುಧವಾರ ಎರಡು ಬಲಿಯಾಗಿದೆ. ಮಂಗಳೂರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭಟ್ಕಳ ಮೂಲದ ವ್ಯಕ್ತಿಯೋರ್ವ ಸಾವನ್ನಪ್ಪಿದ್ದರೆ, ಯಲ್ಲಾಪುರದಲ್ಲಿ ಕ್ವಾರೆಂಟೈನ್‌ನಲ್ಲಿದ್ದು ಮಂಗಳವಾರ ಸಾವನ್ನಪ್ಪಿದ ಮಹಿಳೆಯ ಗಂಟಲು ದ್ರವದ ವರದಿ ಕೂಡಾ ಪಾಸಿಟಿವ್ ಬಂದಿರುವ ಬಗ್ಗೆ ಜಿಲ್ಲಾಡಳಿತ ಖಚಿತ ಪಡಿಸಿದೆ. ಮತ್ತೋರ್ವ ಭಟ್ಕಳದ ವ್ಯಕ್ತಿ ಕೂಡಾ […]