ದಾಂಡೇಲಿಯಲ್ಲಿ ಶುಕ್ರವಾರ ಮತ್ತೆ 45 ಜನರಲ್ಲಿ ಪಾಸಿಟಿವ್…!!
ದಾಂಡೇಲಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ಶುಕ್ರವಾರ ಮತ್ತೆ ತನ್ನ ವಿರಾಟ ರೂಪ ತೋರಿಸಿದ್ದು, ಶುಕ್ರವಾರ ಒಂದೇ ದಿನದ ವರದಿಯಲ್ಲಿ 45 ಜನರಲ್ಲಿ ಪಾಸಿಟಿವ್ ಬಂದಿರುವ ವರದಿಯಾಗಿದೆ. ಇದರಿಂದ ದಾಂಡೇಲಿಯ ಒಟ್ಟೂ ಸೋಂಕಿತರ ಸಂಖ್ಯೆ 366ಕ್ಕೆ ಏರಿಕೆಯಾದಂತಾಗಿದೆ. ಸುಭಾಶನಗರ, ಕಾಗದ ಕಂಪನಿ ಕ್ವಾಟ್ರಸ್, ಮಾರುತಿ ನಗರ, ಹಳೆದಾಂಡೇಲಿ, ಥರ್ಡ್ […]