ಗಾಯಗೊಂಡು ಆಸ್ಪತ್ರೆಗೆ ಬಂದ ಮಂಗ : ಮುಲಾಮು ಹಚ್ಚಿದ ನಂತರವೇ ವಾಪಸ್… ಅಚ್ಚರಿಯೆನಿಸಿದರೂ ನೈಜ ಘಟನೆ
ದಾಂಡೇಲಿ: ಅದೆಲ್ಲಿಯೋ ಹೇಗೋ ಗಾಯಮಾಡಿಕೊಂಡಿದ್ದ ಮಂಗವೊಂದು ನಗರದ ಖಾಸಗಿ ಆಸ್ಪತ್ರೆಗೆ ಬಂದು ಬಾಗಿಲಲ್ಲಿ ಬಹು ಸಮಯದವರೆಗೂ ನಿಂತು, ನಂತರ ಮುಲಾಮು ಹಚ್ಚಿದ ಬಳಿಕವೇ ವಾಪಸ್ಸಾದಂತಹ ಅಪರೂಪದ ಘಟನೆ ದಾಂಡೇಲಿಯಲ್ಲಿ ನಡೆದಿದೆ. ಇದು ನಡೆದಿದ್ದು ನಗರದ ಹೃದಯ ಭಾಗದಲ್ಲಿರುವ ನರ್ಸಿಂಗ್ ಹೋಮ್‍ನಲ್ಲಿ. ಅಲ್ಲಿ ಎಂದಿನಂತೆ ಚಿಕಿತ್ಸೆ ಪಡೆಯಲು ಬಹಳ […]