ಕೆರೆ ಹೂಳೆತ್ತಲಿಲ್ಲ, ಜಲ ಕ್ಷಾಮತೋರಲಿಲ್ಲ… ಅದೇನು ಕೊರೊನಾ ಕರಾಮತ್ತೋ…!
ಭೂಮಿಯ ಅಂತರ್ಜಲ ಹೆಚ್ಚಿಸಲು ಈ ಕೆರೆಗಳನ್ನು ಹೂಳೆತ್ತಬೇಕು ಎಂಬುದು ವೈಜ್ಞಾನಿಕ ವಿಚಾರ. ಆದರೆ ಈ ಬಾರಿಯ ಬೇಸಿಗೆಯಲ್ಲಿ ಈ ಅಂತರ್ಜದ ಸಮಸ್ಯೆಯೇ ಆಗದಿರುವುದು ವಿಜ್ಞಾನಕ್ಕೊಂದು ಸವಾಲು ಎನ್ನಬಹುದಾಗಿದೆ. ಪ್ರತೀ ಬೇಸಿಗೆ ಬಂದಾಗ ಜಲಕ್ಷಾಮದ್ದೇ ಸುದ್ದಿಯಾಗುತ್ತಿತ್ತು. ದಾಂಡೇಲಿ, ಹಳಿಯಾಳದ ಗ್ರಾಮೀಣ ಭಾಗಗಳು ಕೃಷಿಯನ್ನೇ ನೆಚ್ಚಿಕೊಂಡಿವೆ. ಇಲ್ಲಿ ಭೂಮಿ ಹದಕ್ಕೆ ನೀರು […]