ಅಪ್ಪಾ ಅಂದು ನಿನ್ನ ಕಷ್ಟಗಳು ಗೊತ್ತೇ ಆಗಲಿಲ್ಲ…
ನೆನಪಿದೆ ಇನ್ನುವಿಪರೀತ ಆಫಿಸ್ಸಿನ ಒತ್ತಡದ ದಿನಗಳಲ್ಲಿರಾತ್ರಿ ನೀ ತಡವಾಗಿ ಬರುತ್ತಿದ್ದದ್ದು.ನೀ ಬರುವ ಮೊದಲೆ ನಾನು ಮತ್ತು ತಮ್ಮಅರೆ ನಿದ್ರೆಗೆ ಜಾರುತಿದ್ದದ್ದು.ಮಕ್ಕಳ ಊಟವಾಯಿತೆ ಎಂದು ನೀತಲೆ ಸವರಿದ್ದು.ಮತ್ತೆಲ್ಲಿ ಎಚ್ಚರವಾದರೆ ನೀನೆಲ್ಲಿ ಬಯ್ಯುತ್ತಿಯೋಎಂದು ನಾನು ಹೆದರಿದ್ದು. ನೆನಪಿದೆ ಅಪ್ಪ,ಅದೇನೋ ಕೆಟ್ಟ ಕನಸಿಗೆನಿದ್ದೆಯಲ್ಲಿ ನಾ ಹೆದರುತಿದ್ದದ್ದು.ತಕ್ಷಣ ಎಚ್ಚರಗೊಂಡು ನೀಸಂತೈಸಿ ಮಲಗಿಸುತಿದ್ದದು.ಜ್ವರ ಬಂದ ರಾತ್ರಿಗಳಲಲಿ […]