ಒಡನಾಡಿ ವಿಶೇಷ

ಮದಿರಾಲಯದಲ್ಲಿ…

ಎ೦ದೋ ಮಾತು ಬಿಟ್ಟವನು ಅ೦ದುಆಕಸ್ಮಿಕವಾಗಿ ಸಿಕ್ಕ ಮದಿರಾಲಯದಲ್ಲಿ,ಡಿಮ್ ಲೈಟಿನ ಕೆಳಗೆ ಕುಡಿದ ಅಮಲಿನಲಿದ್ವೇಷವೆಲ್ಲಾ ಮರೆತುಹೋಯಿತು ಅ೦ದುಮದಿರಾಲಯದಲ್ಲಿ ಬದುಕಿನ ದಾರಿಯಲ್ಲಿ ಮುಳ್ಳು ಬೇಲಿಗಳೇನೆಟ್ಟಿದರು ನನ್ನವರು,ನಿನಗೆ ನಾವು ನಮಗೆ ನೀನು ಹೇಳುಯಾರು ಅವರು ಎ೦ದರು ಕುಡುಕರುಬಿಯರಿನ ಬಾಟಲಿ ಒಡೆದುಕೆ೦ಡಕಾರಿದರು ಮದಿರಾಲಯದಲ್ಲಿ ಮಾತು ಮಾತಿಗೂ ಸಿಡಿಯಬೇಡಿಅವನೆ೦ದೂ ಸತ್ಯ ಹೇಳಲಿಲ್ಲವೆ೦ದು,ಸುಳ್ಳಿನ ಸಾಮ್ರಾಜ್ಯದಲ್ಲಿಬದುಕಿಕೊ೦ಡವನಿಗೆ ಸತ್ಯವನ್ನು ಬಿಟ್ಟುಬೇರೇನೂ […]

ಒಡನಾಡಿ ವಿಶೇಷ

ಮಹಾಕಾಳಿಯ ಪದದ ಅಬ್ಬರಗಳು- ವಿಕಾಸದ ಮುನ್ನುಡಿ…

ಮಹಾಕಾಳಿಯ ಪದದ ಅಬ್ಬರಗಳು ಪರಾಕಾಷ್ಠೆಯನ್ನು ತಳೆದಿರುವ ದಾರುಣದ ಘಟನೆಗೆ ಈ ಅವಧಿ ತಲ್ಲಣಗೊಳ್ಳುತ್ತಿದೆ. ಇಡೀ ಜಗತ್ತಿನ ಮಾನವ ಕುಲದ ಜೀವನವೇ ಅಲ್ಲೋಲ-ಕಲ್ಲೋಲಗೊಂಡಿದೆ. ಭರವಸೆಯ ಕಿರಣ ಯಾವ ಬದಿಯಿಂದ ಬರುವದು ಎನ್ನುವದರ ಬಗೆಗೂ ಸಂಕೇತಗಳು ಕಾಣದಂತಹ ಹತಾಶ ಸ್ಥಿತಿ ತುಂಬಿಕೊಂಡಿದೆ. ಕಂಕಾಳಿಯ ಈ ಪದದ ಅಪ್ಪಳಿಸುವಿಕೆಗಳಿಂದಾಗಿ ಪ್ರಳಯವೇ ಸಂಭವಿಸುತ್ತಿದೆಯೇನೋ ಎನ್ನುವ […]

ಈ ಕ್ಷಣದ ಸುದ್ದಿ

ದಾಂಡೇಲಿಯ ಆರು ಸೋಂಕಿತರಲ್ಲಿ ಐವರು ಗುಣಮುಖ

ದಾಂಡೇಲಿಯಲ್ಲಿ ಇಲ್ಲಿಯವರೆಗೆ ಆರು ಜನರಲ್ಲಿ ಕೊರೊನಾ ಪಾಸಿಟಿವ್‌ ಪ್ರಕರಣ ದಾಖಲಾಗಿದ್ದು, ಅವರಲ್ಲಿ ಐವರೂ ಈಗಾಗಲೇ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆ ಸೇರಿದ್ದಾರೆ. ಬುಧವಾರ ರಾತ್ರಿ. ದೆಹಲಿಯಿಂದ ಊರಿಗೆ ಆಗಮಿಸಿದ ಹಳೆದಾಂಡೇಲಿಯ 50 ವರ್ಷದ ಸಿ.ಆರ್.ಪಿ.ಎಪ್. (ಕೇಂದ್ರ ಶಶಸ್ತ್ರ ಮೀಸಲು ಪೊಲೀಸ್‌ ಪಡೆ) ಯೋಧನಲ್ಲಿ ಕೊರೊನಾ ಸೋಂಕು ದೃಢವಾಗಿದ್ದು ಆತನನ್ನು […]

ದಾಂಡೇಲಿ

ದೆಹಲಿಯಿಂದ ಬಂದ ಕೊರೊನಾ : ದಾಂಡೇಲಿಯಲ್ಲಿ ಮತ್ತೋರ್ವನಿಗೆ ಸೋಂಕು ಧೃಢ…

ದಾಂಡೇಲಿ: ದೆಹಲಿಯಿಂದ ದಾಂಡೇಲಿಗೆ ಮರಳಿದ್ದ ಕೇಂದ್ರ ಮೀಸಲು ಶಸಸ್ತ್ರ ಪಡೇಯ ಸಿಬ್ಬಂದಿಯೋರ್ವನಿಗೆ ಕೊರೊನಾ ಪಾಸಿಟಿವ್ ಬಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಬುಧವಾರ ರಾತ್ರಿ ಈ ವರದಿ ಬಂದಿದ್ದು, ಸೋಂಕಿತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈತ ದೆಹಲಿಯಲ್ಲಿ ಸಿ.ಆರ್.ಪಿ.ಎಪ್. ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದ. ರಜಾ ಮೇಲೆ ದಾಂಡೇಲಿಗೆ ಮರಳಿದ್ದ. ನಿಯಮದಂತೆ ಒಂದು ವಾರ […]

ಫೀಚರ್

ಹಳಿಯಾಳ ಎ.ಪಿ.ಎಂ.ಸಿ. ಅಧ್ಯಕ್ಷರಾಗಿ ಶ್ರೀನಿವಾಸ ಘೋಟ್ನೇಕರ ಆಯ್ಕೆ

ಹಳಿಯಾಳ-ದಾಂಡೇಲಿ-ಜೋಯಿಡಾ ತಾಲೂಕುಗಳನನೋಗೊಂಡ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎ.ಪಿ.ಎಮ್.ಸಿ.) ಯ ಅಧ್ಯಕ್ಷರಾಗಿ ಶ್ರೀನಿವಾಸ ಘೋಟ್ಕರವರು ಮರು ಆಯ್ಕೆಯಾಗಿದ್ದಾರೆ. ಹಳಿಯಾಳದಲ್ಲಿ ಬುಧವಾರ ನಡೆದ ಈ ಚುನಾವಣೆ ಕುತುಹಲಕ್ಕೆಡೆಯಾಗಿತ್ತು. ಕಳೆದೆರಡು ದಿನಗಳಿಂದ ಕಾಂಗ್ರೆಸ್‌ ಹಾಗೂ ಭಾ.ಜ.ಪದ ತಲಾ ಓರ್ವ ಸದಸ್ಯರು ಕಾಣೆಯಾಗಿದ್ದರು. ಇದಕ್ಕೆ ಸಂಬಂದಿಸಿ ವಿಧಾನ ಪರಿಷತ್‌ ಸದಸ್ಯ ಎಸ್.ಎಲ್.‌ ಘೋಟ್ನೇಕರ […]

ರಾಜ್ಯ

ಐಎಎಸ್‌ ಅಧಿಕಾರಿ ವಿಜಯಶಂಕರ ಆತ್ಮಹತ್ಯೆ

ಬೆಂಗಳೂರು: ಐ.ಎಂ.ಎ. ಜ್ಯುವೆಲರಿ ಪ್ರಕರಣದಲ್ಲಿ ಲಂಚ ಪಡೆದ ಆರೋಪ ಎದುರಿಸುತ್ತಿದ್ದ ಐ.ಎ.ಎಸ್.‌ ಅಧಿಕಾರಿ ವಿಜಯಶಂಕರ ಅವರು ಮಂಗಳವಾರ ಜಯನಗರದಲ್ತಲಿರುವ ತಮ್ಮ ನಿವಾಸದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹಿಂದೆ ಬೆಂಗಳೂರಲ್ಲಿ ಜಿಲ್ಲಾಧಿಕಾರಿಯಾಗಿ ಕಾರ್ಯ ನಿವಹಿದಸಿದ್ದ ವಿಜಯಶಂಕರವರ ಮೇಲೆ ಐಎಂಎ ಜ್ಯವೆಲ್ಲರಿ ಪ್ರಕರಣದಲ್ಲಿ ಲಂಚ ಪಡೆದ ಆರೋಪ ಕೇಳೀ […]

ಫೀಚರ್

ಕೊರೊನಾ ಆತಂಕದ ನಡುವೆಯೇ ದಾಂಡೇಲಿಗರ ನಿದ್ದೆಗೆಡಿಸಿದ ಕಾಮಾಲೆ ಕಾಯಿಲೆ

ದಾಂಡೇಲಿ: ಕೋವಿಡ್ 19 ಸೋಂಕು ಹರಡುವ ಭಯದಲ್ಲಿಯೇ ಜನರು ಬದುಕು ನಡೆಸುತ್ತಿರುವ ಸಂದರ್ಭದಲ್ಲಿಯೇ ದಾಂಡೇಲಿಯಲ್ಲಿ ಕಾಮಾಲೆ ಕಾಯಿಲೆ (ಜಾಯಿಂಡೀಸ್) ವ್ಯಾಪಕವಾಗಿ ಪಸರಿಸುತ್ತಿದ್ದು, ಇದು ನಾಗರಿಕರ ನಿದ್ದೆಗೆಡಿಸವಂತೆ ಮಾಡಿದೆ. ದಾಂಡೇಲಿ ಅಷ್ಟೇ ಅಲ್ಲ, ಕೊರೊನಾ ವೈರಸ್ ಇಡೀ ವಿಶ್ವವನ್ನು ಭಯಬೀತಗೊಲೀಸಿದೆ. ಅದರ ಆಘತದಿಂದಲೇ ಜನರಿಗೆ ಇನ್ನೂ ಹೊರಬರಲಾಗುತ್ತಿಲ್ಲ. ರೋಗದ ಭಯದಲ್ಲಿ […]

ಒಡನಾಡಿ ವಿಶೇಷ

ಅಪ್ಪ…

ಅಪ್ಪಸದಾ ಸಲಿಕೆ ಗುದ್ದಲಿಗಳನ್ನುಹೆಗಲಿಗೇರಿಸಿಕೊಂಡು ಯುದ್ಧಕ್ಕೆಹೊರಟಂಥ ಯೋಧಬಾವಿ ಕಡಿಯುತ್ತಿದ್ದ ನಟ್ಟು ಕಡಿಯುತ್ತಿದ್ದ ಒಡ್ಡು ಹಾಕುತ್ತಿದ್ದಪಟ್ಟಣದ ಜನರಿಗೆ ಕುಡಿಯಲಿಕ್ಕೆತೊಳೆದುಕೊಳ್ಳಲಿಕ್ಕೆ ಹಿರೇ ಹೊಳಿಗೆಕಾಲುವೆಯ ತೋಡುತ್ತಿದ್ದಒಟ್ಟಾರೆ ನೆಲವ ಬಗೆಯುತ್ತಿದ್ದಭೂಮಿಯ ಹೊರಮೈಯ ಮಣ್ಣೆಲ್ಲಅವನ ಬೆವರಿಂದ ತೊಯ್ದು ಹೋಗಿದೆಗರ್ಭದೊಳಗಿನ ರತ್ನವನ್ನು ಮಾತ್ರ ಮುಟ್ಟಲಿಲ್ಲ ಸೇಂಡಿಲ್ಲದ ಲಾಠೀಣಿಗೆ ಕಡತಂದ ಚಿಮಣಿ ಎಣ್ಣಿ ಸುರಿದುಎಣ್ಣೆ ತೀರುವರೆಗೆ ಬತ್ತಿ ಆರುವವರೆಗೆಹತ್ತಿರವೇ ಕುಳಿತು […]

ಒಡನಾಡಿ ವಿಶೇಷ

ಅಪ್ಪನೆಂಬ ಆತ್ಮೀಯ ಭಾವ..

ಅಪ್ಪನೆಂಬ ಹೆಗ್ಗಳಿಕೆಅವ್ವನಿಗೆ ನಾಯಕನಾಗಿ ಕುಟುಂಬಕ್ಕೆ ಕಾವಲು ಬದುಕು ಬಾಳಿಗೆ ಹೆಸರಾಗಿನಾ ಕಂಡ ಮೊದಲ ವ್ಯಕ್ತಿ, ವ್ಯಕ್ತಿತ್ವ … ಅಮ್ಮ ಹೊತ್ತಿದ್ದು ಒಂಭತ್ತು ತಿಂಗಳುಅಪ್ಪ ಹೊತ್ತಿದ್ದು ಅವನು ಇಲ್ಲವಾಗುವರೆಗೊ‌ನನ್ನ ಆಟಕ್ಕ ಕೀಲು ಕುದುರೆಯಾಗಿಊರು ಸುತ್ತಲು ಹೆಗಲ ಗಾಡಿಯಾಗಿಜಾತ್ರೆ ತೇರಿನ ಹೂ ಹಣ್ಣುಗಳಿಗಾಗಿ ಏಣಿಯಾಗಿದ್ದುಆಡಿಸಿ ನಲಿಸಿ ನಕ್ಕು ನಕ್ಕಿದ್ದು….! ನಾ ಹಠಮಾಡಿ […]

ಒಡನಾಡಿ ವಿಶೇಷ

ಅಪ್ಪಾ, ಎಲ್ಲದಕ್ಕಿಂತ ನೀನೇ ಮೇಲು…

ತಂದೆ ಏಕೇ ನೀನು ದೂರನೀನು ಎಂದರೆ ಏನೋ ಕಾತುರನೀನು ನನಗೆ ಹೊಳೆವ ಅಂಬರ ನಾನು ನಿಂತ ನೆಲೆಯ ಸೂರ:ನಿನ್ನ ಕಣ್ಣು ನೋಡುವಾಶೆನನ್ನ ಬಿಂಬ ತೊಟ್ಟ ಶೀಶೆನೋವು ಮೆಟ್ಟಿ ಕನಸು ಕುಟ್ಟಿ ರೂಪ ಕೊಟ್ಟ ಮುದ್ದು ಮೂಸೆ!…..ಭವದ ಭಾರ ಎತ್ತಿಕೊಂಡುಹಗಲು ರಾತ್ರಿ ದುಡಿದು ಮಿಡಿದುಎಣಿಕೆ ಇಲ್ಲದ ಬದುಕು ನಡೆದು ದೂರ […]