ನೀಲಗಗನದಲೈಕ್ಯವಾದ ನಾವುಡರು!
ಯಕ್ಷಗಾನ ಭಾಗವತಿಕೆಯ ಕಂಚಿನ ಕಠದ ಭಾಗವತ ಕಾಳಿಂಗ ನಾವುಡರು ನಮ್ಮನ್ನಗಲಿ 30 ವಷಗಳ ನೆನಪಿಗೆ ಈ ಲೇಖನ…. ಯಕ್ಷ ಜಗತ್ತು ಹಿಂದೆಂದೂ ಕಂಡಿರದ – ಮುಂದೆಂದೂ ಕಾಣಲಾಗದೆಂದೆನಿಸಿದ “ಯುಗದ ಭಾಗವತ” ರೆಂದರೆ ಕೊಂಚವೂ ಉತ್ಪ್ರೇಕ್ಷೆಯೆನಿಸದ, ಮರೆಯಾಗಿ ಮೂರು ದಶಕಗಳೇ ಮೀರಿದರೂ ಯಕ್ಷಗಾನದ ಕುರಿತು ಗಂಧ – ಗಾಳಿಯಿರದವರೂ ಕೇಳದಿರಲಾರದ […]