ಡಿಗ್ಗಿ-ಕ್ಯಾಸಲರಾಕ್ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರಿಲ್ಲ: ಗಡಿ ಭಾಗದ ಜನರ ಗೋಳು ಕೇಳೋರಿಲ್ಲ
ಜೋಯಿಡಾ: ಒಂದು ಆಸ್ಪತ್ರೆ ನಿರ್ಮಾಣವಾಗಿ ಹತ್ತಾರು ವರ್ಷಗಳಾದರೂ ಒಬ್ಬನೇ ಒಬ್ಬ ವೈದ್ಯ ಹಾಗಿರಲಿ, ಸಿಬ್ಬಂದಿಯೂ ಅಲ್ಲಿ ಕಾರ್ಯ ನಿರ್ವಹಿಸಿಲ್ಲ ಅಂತೆಂದರೆ ನಮ್ಮ ಆಡಳಿತ ವಯವಸ್ಥೆಯ ಹೊಣೆಗೇಡಿತನ ಎಷ್ಟಿರಬಹುದೆಂಬುದನ್ನು ತಿಳಿದುಕೊಳ್ಳಬಹುದಾಗಿದೆ. ಇದು ಜೋಯಿಡಾ ತಾಲೂಕಿನ ವ್ಯಥೆಯ ಕಥೆಯಾಗಿದೆ. ಡಿಗ್ಗಿ ಆಸ್ಪತ್ರೆಯ ಅರಣ್ಯ ರೋಧನ: ಡಿಗ್ಗಿ ಎಂದರೆ ಇದು ಜೋಯಿಡಾ ತಾಲೂಕಿನ […]