ಫೀಚರ್

ಕೊರೊನಾ ಆತಂಕದ ನಡುವೆಯೇ ದಾಂಡೇಲಿಗರ ನಿದ್ದೆಗೆಡಿಸಿದ ಕಾಮಾಲೆ ಕಾಯಿಲೆ

ದಾಂಡೇಲಿ: ಕೋವಿಡ್ 19 ಸೋಂಕು ಹರಡುವ ಭಯದಲ್ಲಿಯೇ ಜನರು ಬದುಕು ನಡೆಸುತ್ತಿರುವ ಸಂದರ್ಭದಲ್ಲಿಯೇ ದಾಂಡೇಲಿಯಲ್ಲಿ ಕಾಮಾಲೆ ಕಾಯಿಲೆ (ಜಾಯಿಂಡೀಸ್) ವ್ಯಾಪಕವಾಗಿ ಪಸರಿಸುತ್ತಿದ್ದು, ಇದು ನಾಗರಿಕರ ನಿದ್ದೆಗೆಡಿಸವಂತೆ ಮಾಡಿದೆ. ದಾಂಡೇಲಿ ಅಷ್ಟೇ ಅಲ್ಲ, ಕೊರೊನಾ ವೈರಸ್ ಇಡೀ ವಿಶ್ವವನ್ನು ಭಯಬೀತಗೊಲೀಸಿದೆ. ಅದರ ಆಘತದಿಂದಲೇ ಜನರಿಗೆ ಇನ್ನೂ ಹೊರಬರಲಾಗುತ್ತಿಲ್ಲ. ರೋಗದ ಭಯದಲ್ಲಿ […]

ಒಡನಾಡಿ ವಿಶೇಷ

ಅಪ್ಪ…

ಅಪ್ಪಸದಾ ಸಲಿಕೆ ಗುದ್ದಲಿಗಳನ್ನುಹೆಗಲಿಗೇರಿಸಿಕೊಂಡು ಯುದ್ಧಕ್ಕೆಹೊರಟಂಥ ಯೋಧಬಾವಿ ಕಡಿಯುತ್ತಿದ್ದ ನಟ್ಟು ಕಡಿಯುತ್ತಿದ್ದ ಒಡ್ಡು ಹಾಕುತ್ತಿದ್ದಪಟ್ಟಣದ ಜನರಿಗೆ ಕುಡಿಯಲಿಕ್ಕೆತೊಳೆದುಕೊಳ್ಳಲಿಕ್ಕೆ ಹಿರೇ ಹೊಳಿಗೆಕಾಲುವೆಯ ತೋಡುತ್ತಿದ್ದಒಟ್ಟಾರೆ ನೆಲವ ಬಗೆಯುತ್ತಿದ್ದಭೂಮಿಯ ಹೊರಮೈಯ ಮಣ್ಣೆಲ್ಲಅವನ ಬೆವರಿಂದ ತೊಯ್ದು ಹೋಗಿದೆಗರ್ಭದೊಳಗಿನ ರತ್ನವನ್ನು ಮಾತ್ರ ಮುಟ್ಟಲಿಲ್ಲ ಸೇಂಡಿಲ್ಲದ ಲಾಠೀಣಿಗೆ ಕಡತಂದ ಚಿಮಣಿ ಎಣ್ಣಿ ಸುರಿದುಎಣ್ಣೆ ತೀರುವರೆಗೆ ಬತ್ತಿ ಆರುವವರೆಗೆಹತ್ತಿರವೇ ಕುಳಿತು […]

ಒಡನಾಡಿ ವಿಶೇಷ

ಅಪ್ಪನೆಂಬ ಆತ್ಮೀಯ ಭಾವ..

ಅಪ್ಪನೆಂಬ ಹೆಗ್ಗಳಿಕೆಅವ್ವನಿಗೆ ನಾಯಕನಾಗಿ ಕುಟುಂಬಕ್ಕೆ ಕಾವಲು ಬದುಕು ಬಾಳಿಗೆ ಹೆಸರಾಗಿನಾ ಕಂಡ ಮೊದಲ ವ್ಯಕ್ತಿ, ವ್ಯಕ್ತಿತ್ವ … ಅಮ್ಮ ಹೊತ್ತಿದ್ದು ಒಂಭತ್ತು ತಿಂಗಳುಅಪ್ಪ ಹೊತ್ತಿದ್ದು ಅವನು ಇಲ್ಲವಾಗುವರೆಗೊ‌ನನ್ನ ಆಟಕ್ಕ ಕೀಲು ಕುದುರೆಯಾಗಿಊರು ಸುತ್ತಲು ಹೆಗಲ ಗಾಡಿಯಾಗಿಜಾತ್ರೆ ತೇರಿನ ಹೂ ಹಣ್ಣುಗಳಿಗಾಗಿ ಏಣಿಯಾಗಿದ್ದುಆಡಿಸಿ ನಲಿಸಿ ನಕ್ಕು ನಕ್ಕಿದ್ದು….! ನಾ ಹಠಮಾಡಿ […]

ಒಡನಾಡಿ ವಿಶೇಷ

ಅಪ್ಪಾ, ಎಲ್ಲದಕ್ಕಿಂತ ನೀನೇ ಮೇಲು…

ತಂದೆ ಏಕೇ ನೀನು ದೂರನೀನು ಎಂದರೆ ಏನೋ ಕಾತುರನೀನು ನನಗೆ ಹೊಳೆವ ಅಂಬರ ನಾನು ನಿಂತ ನೆಲೆಯ ಸೂರ:ನಿನ್ನ ಕಣ್ಣು ನೋಡುವಾಶೆನನ್ನ ಬಿಂಬ ತೊಟ್ಟ ಶೀಶೆನೋವು ಮೆಟ್ಟಿ ಕನಸು ಕುಟ್ಟಿ ರೂಪ ಕೊಟ್ಟ ಮುದ್ದು ಮೂಸೆ!…..ಭವದ ಭಾರ ಎತ್ತಿಕೊಂಡುಹಗಲು ರಾತ್ರಿ ದುಡಿದು ಮಿಡಿದುಎಣಿಕೆ ಇಲ್ಲದ ಬದುಕು ನಡೆದು ದೂರ […]

ಒಡನಾಡಿ ವಿಶೇಷ

ಅಪ್ಪಾ ಅಂದು ನಿನ್ನ ಕಷ್ಟಗಳು ಗೊತ್ತೇ ಆಗಲಿಲ್ಲ…

ನೆನಪಿದೆ ಇನ್ನುವಿಪರೀತ ಆಫಿಸ್ಸಿನ ಒತ್ತಡದ ದಿನಗಳಲ್ಲಿರಾತ್ರಿ ನೀ ತಡವಾಗಿ ಬರುತ್ತಿದ್ದದ್ದು.ನೀ ಬರುವ ಮೊದಲೆ ನಾನು ಮತ್ತು ತಮ್ಮಅರೆ ನಿದ್ರೆಗೆ ಜಾರುತಿದ್ದದ್ದು.ಮಕ್ಕಳ ಊಟವಾಯಿತೆ ಎಂದು ನೀತಲೆ ಸವರಿದ್ದು.ಮತ್ತೆಲ್ಲಿ ಎಚ್ಚರವಾದರೆ ನೀನೆಲ್ಲಿ ಬಯ್ಯುತ್ತಿಯೋಎಂದು ನಾನು ಹೆದರಿದ್ದು. ನೆನಪಿದೆ ಅಪ್ಪ,ಅದೇನೋ ಕೆಟ್ಟ ಕನಸಿಗೆನಿದ್ದೆಯಲ್ಲಿ ನಾ ಹೆದರುತಿದ್ದದ್ದು.ತಕ್ಷಣ ಎಚ್ಚರಗೊಂಡು ನೀಸಂತೈಸಿ ಮಲಗಿಸುತಿದ್ದದು.ಜ್ವರ ಬಂದ ರಾತ್ರಿಗಳಲಲಿ […]

ಒಡನಾಡಿ ವಿಶೇಷ

ಪ್ರೇರಣೆಯ ಬೆಳಕು ಅಪ್ಪ…

ರಾಷ್ಟ್ರೀಯ ತಂದೆಯಂದಿರ ದಿನಾಚರಣೆ ಸಮಿತಿಯ ಪ್ರಕಾರ 1910ರಲ್ಲಿ ವಾಷಿಂಗ್ಟನ್‌ನಲ್ಲಿ ಮೊದಲ ಬಾರಿಗೆ ತಂದೆಯಂದಿರ ದಿನಾಚರಣೆ ಪ್ರಾರಂಭಿಸಿದ್ದು, ಪ್ರತಿವರ್ಷ ಜೂನ್‌ ತಿಂಗಳ ಮೂರನೇ ರವಿವಾರ “ವಿಶ್ವ ಅಪ್ಪಂದಿರ ದಿನ” ಎಂದು ಆಚರಿಸಲಾಗುತ್ತದೆ. ಈ ದಿನ ತಂದೆಯ ತ್ಯಾಗ, ಕುಟುಂಬದ ಸುಖಕ್ಕಾಗಿ ಆತ ಪಡುವ ಕಷ್ಟ ಎಲ್ಲವನ್ನೂ ಸ್ಮರಿಸುತ್ತಾ ಆತನಿಗೆ ಅಭಿನಂದನೆ […]

ಒಡನಾಡಿ ವಿಶೇಷ

ಹೃದಯದುಂಬಿ ಮಾಡುವ ಪ್ರಾರ್ಥನೆಯೂ ಯೋಗ….

ಆತ್ಮ ಮತ್ತು ಪರಮಾತ್ಮನ ಮಧ್ಯೆ ಸಂಪರ್ಕ ಸೇತುವಾಗಿ ಈ ಪ್ರಾರ್ಥನೆ (ಯೋಗ) ಇದೆ. ಆತ್ಮದ ಅಭೀಪ್ಸೆಗಳ ಸ್ಪಂದನವು ನಾದದ ಅಲೆಗಳಾಗಿ ವಿಕಸನಗೊಳ್ಳುವದೇ ಪ್ರಾರ್ಥನಾ ಪಥವಾಗಿದೆ. ಹೀಗಾಗಿ ನಾದದ ಅಲೆಯು ಪ್ರಾರ್ಥನೆಯೂ ಹೌದು. ಕೇವಲ ದುಃಖದಲ್ಲಿದ್ದಾಗ ಮಾತ್ರ ಆರ್ತತೆಯಿಂದ ರಕ್ಷಣೆಗಾಗಿ ಹಂಬಲಿಸಿ ಹಂಬಲಿಸಿ ಮೊರೆಯಿಡುವ ಕೆಲವು ಪ್ರಾರ್ಥನೆಗಳು, ಒಮ್ಮೆ ಆ […]