ಒಡನಾಡಿ ವಿಶೇಷ

ರಂಗತಜ್ಞ ಡಾ ಶ್ರೀಪಾದ ಭಟ್ ರ ರಂಗ ಪಯಣದ ಬಗ್ಗೆ ವಿಷ್ಣು ಪಟಗಾರವರ ನುಡಿ

ರಂಗಭೂಮಿ ಕ್ಷೇತ್ರದಲ್ಲಿ ಡಾ. ಶ್ರೀಪಾದ ಭಟ್ಟರು ಕೊಟ್ಟ, ಕೊಡುತ್ತಿರುವ ಕೊಡುಗೆ ಅಪಾರ. ಒಬ್ಬ ಅದ್ಯಾಪಕನಾಗಿ, ನಟನಾಗಿ, ರಂಗ ನಿರ್ದೇಶಕನಾಗಿ ಬಹುಮುಖಿ ವ್ಯಕ್ತಿತ್ವ ಹೊಂದಿರುವ ಇವರ ರಂಗ ಪಯಣ ನಿಜಕ್ಕೂ ದಾಖಲಾರ್ಹ ಇಂತಹ ಕೆಲಸವನ್ನು ಸೃಜನಶೀಲ ಅದ್ಯಾಪಕ, ರಂಗನಟ ವಿಷ್ಣು ಪಟಗಾರವರು ಮಾಡುವ ಪ್ರಯತ್ನ ಮಾಡಿದ್ದಾರೆ. ಇಲ್ಲಿ ಡಾ. ಶ್ರೀಪಾದ […]

ಫೀಚರ್

ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ ಅಂಕೋಲಾದಲ್ಲಿ ಸ್ಥಳ ಪರಿಶೀಲಿಸಿದ ಸಚಿವ ಜಗದೀಶ ಶೆಟ್ಟರ್

ಅಂಕೋಲಾ: ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಜಗದೀಶ ಶೆಟ್ಟರ್‌ ಅವರು ಅಂಕೋಲಾ ತಾಲೂಕಿನ ಬೇಲೇಕೇರಿ ಅಲಗೇರಿಯಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ ಗುರುವಾರ ಸ್ಥಳ ಪರಿಶೀಲಿಸಿದರು. ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ, ಶಾಸಕರಾದ ದಿನಕರ‌ ಶೆಟ್ಟಿ, ರೂಪಾಲಿ ನಾಯ್ಕ ಹಾಗೂ […]

ದಾಂಡೇಲಿ

ಚೀನಾ ದೇಶದ ಕೃತ್ಯವನ್ನು ಸಹಿಸುವುದಿಲ್ಲ : ದಾಂಡೇಲಿ ಭಾ.ಜ.ಪ. ಎಚ್ಚರಿಕೆ

ದಾಂಡೇಲಿ: ಪೂರ್ವ ಲಡಾಕ್‍ನ ಗುಲ್ವಾನ ಕಣಿವೆಯಲ್ಲಿ ಚೀನಾ ದೇಶವು ಭಾರತೀಯ ಸೇನೆಯ ಮೇಲೆ ದಾಳಿ ನಡೆಸುವ ಮೂಲಕ ಭಾರತೀಯರ ಸ್ವಾಭಿಮಾನವನ್ನು ಕೆರಳಿಸಿದೆ. ಇದನ್ನು ಈದೇಶವಾಸಿಗಳಾಗಿ ನಾವು ಸಹಿಸಲಸಾದ್ಯವಾದುದು. ಚೀನಾ ದೇಶದ ಉತ್ಪಾದನೆಗಳನ್ನು ಬಹಿಷ್ಕರಿಸುವ ಮೂಲಕ ನಾವು ಆ ದೇಶಕ್ಕೆ ಪಾಠ ಕಲಿಸಬೇಕು ಎಂದು ಭಾರತೀಯ ಜನತಾ ಪಕ್ಷದ ಹಿರಿಯ […]

ಒಡನಾಡಿ ವಿಶೇಷ

ಕೊರೊನಾ ಕಾಲದಲ್ಲಿ ತೆರೆಯ ಮರೆಯಲ್ಲುಳಿದ ಪೌರ ಸಿಬ್ಬಂದಿಗಳು

“ನಾವೂ ಕೂಡಾ ಕೊರೊನಾ ಸೋಂಕು ನಿಯಂತ್ರಿಸಲು ನಮ್ಮ ಮನೆ ಮಠ ಬಿಟ್ಟು ಕೆಲಸ ಮಾಡಿದ್ದೇವೆ. ಆದರೆ ಯಾಕೋ ಗೊತ್ತಿಲ್ಲ. ಯಾರೂ ಸಹ ನಮ್ಮನ್ನು ಕೊರೊನಾ ವಾರಿಯರ್ಸ ಎಂದು ಗುರುತಿಸುವುದೇ ಇಲ್ಲ. ಈ ನೋವು ನಮಗಿದೆ” ಇದು ಪೌರ ಸಿಬ್ಬಂದಿಗಳ ನೋವಿನ ನುಡಿಯಾಗಿದೆ. ಕೊವಿಡ್ 19 ಎಂಬ ಮಾರಕ ರೋಗಾಣುವಿನಿಂದ […]

ಒಡನಾಡಿ ವಿಶೇಷ

ಹಲ್ಲೋ… ಹಲ್ಲೋ…. ಔಟ್‌ ಆಪ್‌ ಕವರೇಜ್‌ ಏರಿಯಾ ಆಗಿರುವ ಎಸ್.ಟಿ.ಡಿ. ಬೂತ್‌ಗಳು…

ಒಂದು ಕಾಲದಲ್ಲಿ ನಿರುದ್ಯೋಗಿ ಯುವಜನರ ಸ್ವಯಂ ಉದ್ಯೋಗವಾಗಿಯೇ ಬೆಳೆದು ನಿಂತಿದ್ದ ಟೆಲಿಪೋನ್‌ ಎಸ್.ಟಿ.ಡಿ. ಬೂತ್‌ಗಳು ಇಂದು ಭಾಗಶಹ ಕಣ್ಮರೆಯಾಗಿವೆ. ಮೊಬೈಲ್‌ ಎಂಬ ಮಾಯೆ ಈ ಟೆಲಿಪೋನ್‌ ಬೂತಗಳನ್ನು ನುಂಗಿ ಹಾಕಿದೆ ಎನ್ನಬಹುದು. ಹೆಚ್ಚೆಂದರೆ ಹತ್ತು-ಹದಿನೈದು ವರ್ಷಗಳ ಹಿಂದಿನ ಒಂದು ಕಾಲವಿತ್ತು. ಈ ಟೆಲಿಪೋನ್‍ ಎಸ್.ಟಿ.ಡಿ. ಬೂತ್ ನಡೆಸುವುದೇ ಒಂದು […]