ಒಡನಾಡಿ ವಿಶೇಷ

ಕೆ.ಎಸ್.ಆರ್.ಟಿ.ಸಿ. ಮಹಿಳಾ ನಿರ್ವಾಹಕಿ ಹಾಗೂ ಸಿಬ್ಬಂದಿಗಳು ಮಾಡಿದ ಮತ್ತೊಂದು ಟಿಕ್ ಟಾಕ್ ನೃತ್ಯ …

ಕೆಲ ದಿನಗಳ ಹಿಂದಷ್ಟೇ ದಾಂಡೇಲಿಯ ಕೆ.ಎಸ್.ಆರ್.ಟಿ.ಸಿ. ಯ ಮಹಿಳಾ ಕಂಡಕ್ಟರ್ ಹಾಗೂ ಚಾಲಕರು ಬಸ್ ನಿಲ್ದಾಣದಲ್ಲಿಯೇ ನಡೆಸಿದ ಟಿಕ್ ಟಾಕ್ ನೃತ್ಯ ಎಲ್ಲೆಡೆ ವೈರಲ್ ಆಗಿ ಗಮನ ಸೆಳೆದಿತ್ತು. ಈಗ ಮತ್ತೆ ಅದೇ ಮಹಿಳಾ ಕಂಡಕ್ಟರ ಹಾಗೂ ಸಿಬ್ಬಂದಿಗಳು ಬಸ್ಸಿನೊಳಗಡೆಯೇ ನಡೆಸಿದ ಮತ್ತೊಂದು ಟಿಕ್ ಟಾಕ್ ನೃತ್ಯ ಎಲ್ಲೆಡೆ […]

ದಾಂಡೇಲಿ

ದಾಂಡೇಲಿ ನಗರಸಭೆಯಲ್ಲಿ ಮಾಸ್ಕ್ ದಿನಾಚರಣೆ: ಮೆರವಣಿಗೆ

ದಾಂಡೇಲಿ : ರಾಜ್ಯ ಸರಕಾರ ಕರೆ ನೀಡಿದಂತೆ ದಾಂಡೇಲಿ ನಗರಸಭೆಯಲ್ಲಿ ಮಾಸ್ಕ್ ದಿನ ಹಾಗೂ ಜಾಗೃತಿ ಜಾಥಾವನ್ನು ಗುರುವಾರ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಪೌರಾಯುಕ್ತ ಡಾ. ಸಯ್ಯದ್ ಜಾಹೇದ್ ಅಲಿ ಕೋವಿಡ್-19ನಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಹಾಗೂ ಇತರರನ್ನು ರಕ್ಷಿಸಲು ಮಾಸ್ಕ್ ಧಾರಣೆಯಿಂದ ಸಾದ್ಯ, ಆದ್ದರಿಂದ ಪ್ರತಿಯೊಬ್ಬರು […]

ಒಡನಾಡಿ ವಿಶೇಷ

ಆಕೆ ಮಗಳಾಗಿ ಏಕೆ ಬೇಡ ?

ಅವಳು ಮೌನವಾಗಿದ್ದಾಳೆಏಕೆ ಎಂದು ಕೇಳಿದರೆ ಮಾತನಾಡುವುದಿಲ್ಲನವಮಾಸದ ನೆಮ್ಮದಿ ತಣ್ಣಗೆಸರಿಯುತಿದೆ ಹಗಲಿರುಳ ಬೇನೆಯಲಿ ಮನಸ ಸುತ್ತಲೂ ಮನೆಮಾಡಿದಸಾವಿನ ದುಗುಡ ಅವಳ ಬೆನ್ನು ಬಿಟ್ಟಿಲ್ಲಬೆತ್ತಲೆಯ ಕರಾಳ ಛಾಯೆಪೇಲವ ನಗುವಿನ ಹಿಂದೆ ನೋವಿನಾನೆರಳು ಆ ಪರದೆಯಲಿ ಪತ್ತೆಯಾದ ಹೆಣ್ಣು ಭ್ರೂಣಕೆಸಿಡಿಲು ಬಡಿದು ಬೇಯುತ್ತಿದೆ ಬಸಿರ ಒಡಲುಮಾಂಗಲ್ಯದೆಳೆಯು ಬಿಗಿಯುತ್ತಿದೆ ಕತ್ತಿನ ನರಗಳನುಮಾತುಗಳು ವಿಷ ಚೆಲ್ಲುತ್ತಿವೆ […]

ವರ್ತಮಾನ

ಸಂಸದ ಅನಂತಕುಮಾರ ಹೆಗಡೆ ನೇತೃತ್ವದಲ್ಲಿ ದಿಶಾ ಸಮಿತಿ ಸಭೆ

ಕಾರವಾರ: ‌ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಅನಂತಕುಮಾರ ಹೆಗಡೆ ಅಧ್ಯಕ್ಷತೆಯಲ್ಲಿ ಗುರುವಾರ ದಿಶಾ ಸಮಿತಿ ಸಭೆ ನಡೆಯಿತು. ಜೇನು ಪೆಟ್ಟಿಗೆ ತರಬೇತಿಯನ್ನು ಮೂರು ನಾಲ್ಕು ದಿನದ ಕಾರ್ಯಾಗಾರ ನಡೆಸಬೇಕು. ಇದನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅಭಿವೃದ್ಧಿ ಪಡಿಸಬೇಕು. ಕಾಡಿನಲ್ಲಿ ಜೇನು ಮರಗಳ ಸಂಖ್ಯೆ […]

ವರ್ತಮಾನ

ರಕ್ತದಾನಿಗಳ ದಿನದಂದು ಸುಧೀರ್ ಶೆಟ್ಟಿಗೆ ಸನ್ಮಾನ

ಹುಬ್ಬಳ್ಳಿ: ವಿಶ್ವ ರಕ್ತ ಧಾನಿಗಳ ದಿನದ ಅಂಗವಾಗಿ ರಾಷ್ಟ್ರೋತ್ಥಾನ ರಕ್ತ ನಿಧಿಯವರು ಹುಬ್ಬಳ್ಳಿಯಲ್ಲಿ ಹಮ್ಮಿಕೊಂಡಿದ್ದ ಕಾಯಕ್ರಮದಲ್ಲಿ ದಾಂಡೇಲಿಯ ರಕ್ತದಾನ ಶಿಬಿರಗಳ ಸಂಘಟಕ, ರಕ್ತದಾನಿ ಸುಧೀರ ಶೆಟ್ಟಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮನಗುಂಡಿ ಬಸವನಾಂದ ಮಹಾ ಮನೆ ಸ್ವಾಮಿಗಳು ಹಾಗೂ ಸಂಘದ ಪ್ರಮುಖರಾದ ಶ್ರೀಧರ ನಾಡಿಗೇರ, ದತ್ತ ಮೂರ್ತಿ ಕುಲಕರ್ಣಿ […]

ಫೀಚರ್

ಹಳಿಯಾಳದಲ್ಲಿ ಮತ್ತೊಂದು ಕೊರೊನಾ: ಎಂಟು ವರ್ಷದ ಬಾಲಕನಲ್ಲಿ ದೃಢಪಟ್ಟ ಸೋಂಕು

ಹಳಿಯಾಳ: ಹಳಿಯಾಳ ತಾಲೂಕಿನಲ್ಲಿ ಗುರುವಾರ ಎಂಟು ವರ್ಷದ ಬಾಲಕನಲ್ಲಿ ಕೊರೊನಾ ಸೋಂಕು ದೃಢವಾಗಿದ್ದು, ಇದರಿಂದಾಗಿ ತಾಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಆರಕ್ಕೇರಿಂತಾಗಿದೆ. ಇದು ಮಹಾರಾಷ್ಟ್ರ ಸಂಪರ್ಕದ ಸೋಂಕು ಎನ್ನಲಾಗಿದ್ದು, ಪಟ್ಟಣದ ಸಿದ್ದರಾಮೇಶ್ವರ ಗಲ್ಲಿಯ ಬಾಲಕನಾಗಿದ್ದು ಈತನ ತಾಯಿ ಕೆಲ ದಿನಗಳ ಹಿಂದೆ ಕೊರೊನಾ ಸೋಂಕಿಗೊಳಗಾಗಿ ಕಾರವಾರದ ಕಿಮ್ಸ್‌ ಆಸ್ಪತ್ರೆಯಲ್ಲಿ […]