ಲಸಿಕೆ ಬರುವ ತನಕ ನಮ್ಮನ್ನುಕಾಯಬಲ್ಲವು ಮೂಲ ಮೌಲ್ಯ ಗಳು.
ಮನುಷ್ಶನೊಳಗೊಂದು ಮಹಾನ್ ಶಕ್ತಿ ಇದೆ. ದಿವ್ಯ ಚೇತನವಿದೆ.ಇದರಿಂದಾಗಿಯೇ ನಾಗರಿಕತೆಯ ಆರಂಭದಿಂದಲೂ ಪ್ರಕೃತಿಯೊಡನೆ ನಡೆಯುತ್ತಿರವ ಸಂಘರ್ಷದಲ್ಲಿ ಮಾನವ ಗಣನೀಯ ಪ್ರಮಾಣದಲ್ಲಿ ಗೆಲ್ಲುತ್ತಲೇ ನಡೆದಿದ್ದು. ಈ ವಿಜಯದ ಕಥೆಯೇ ನಾಗರಿಕತೆ. ತನ್ನ ಬುದ್ಧಿಮತ್ತೆ , ಸಾಮರ್ಥ್ಯ, ಕೆಚ್ಚು, ಛಲ ಮುಂತಾದ ಗುಣಗಳಿಂದಾಗಿಯೇ ಮಾನವ ಲಕಲಕಿಸುವ ಸಾಮ್ರಾಜ್ಯವನ್ನು ಕಟ್ಟಿಕೊಂಡಿದ್ದು. ಹಿಮಾಲಯವನ್ನೇರಿದ್ದು.ನದಿಗಳನ್ನು ಕಟ್ಟಿ ಹಾಕಿದ್ದು.ಮಹಾನ್ […]