ಕದ್ರಾ ಜಲಾಶಯ ಗರಿಷ್ಠ ಮಟ್ಟುವ ಸಾದ್ಯತೆ… ಯಾವುದೇ ಸಂದರ್ಭದಲ್ಲಿ ನೀರು ಹೊರ ಬಿಡುವ ಮುನ್ನೆಚ್ಚರಿಕೆ…
ಕಾರವಾರ: ಮುಂಗಾರು ಮಳೆ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಅಣೆಕಟ್ಟಿನ ಜಲಾನಯನ ಪ್ರದೇಶದಲ್ಲಿ ಒಳ ಹರಿವಿನ ಪ್ರಮಾಣ ಹೆಚ್ಚಾಗಿದ್ದು, ಯಾವುದೇ ಸಂದರ್ಭದಲ್ಲಿ ನೀರನ್ನು ಜಲಾಶಯದಿಂದ ಹೊರ ಬಿಡುವ ಮುನ್ಸೂಚನೆಯನ್ನು ಕನಾಟಕ ವಿದ್ಯುತ್ ನಿಗಮ ನೀಡಿದೆ. ಕದ್ರಾ ಜಲಾಶಯದ ಗರಿಷ್ಠ ಮಟ್ಟ 34.50 ಮೀ. ಇದೆ. ಈಗಿನ ಜಲಾಶಯದ ಮಟ್ಟ 31.15 ರಷ್ಟಾಗಿದೆ. […]