ದಾಂಡೇಲಿಯಲ್ಲಿ ಎರಡು, ಹಳಿಯಾಳದಲ್ಲಿ ಒಂದು ಕೊರೊನಾ ಕೇಸ್…
ದಾಂಡೇಲಿ: ದಾಂಡೇಲಿ, ಹಳಿಯಾಳದಲ್ಲಿ ಇದೀಗ ಮಹಾರಾಷ್ಟ್ರ ಸಂಪರ್ಕದಿಂದಾಗಿ ಕೊರೊನಾ ಸೋಂಕು ಅಂಟಿಕೊಂಡಿದ್ದು, ಗುರುವಾರ ದಾಂಡೇಲಿಯ ಇಬ್ಬರು ಯುವಕರು, ಹಳಿಯಾಳದ ಒರ್ವ ಮಹಿಳೆಯಲ್ಲಿ ಕೊರೊನಾ ಸೋಂಕು ದೃಢವಾಗಿದೆ. ದಾಂಡೇಲಿಯ ಇಬ್ಬರು ಯುವಕರು ಪುಣಾದಿಂದ ಜೂನ್ 7 ಕ್ಕೆ ದಾಂಡೇಲಿಗಾಗಮಿಸಿದ್ದು. ನೇರವಾಗಿ ಸಾಂಸ್ಥಿಕ ಕ್ವಾರೆಂಟೈನ್ ಒಳಗಾಗಿದ್ದ ಇವರ ಗಂಟಲು ದ್ರವ ಪರೀಕ್ಷೆಗೆ […]