ಈ ಕ್ಷಣದ ಸುದ್ದಿ

ಲಾಕ್ಡೌನ್ ನಲ್ಲಿ ರೆಸಾರ್ಟ ಕಳ್ಳತನ ಮಾಡಿದ ಕೆಲಸಗಾರರು: ಬಂಧನ

ದಾಂಡೇಲಿ: ಲಾಕ್‍ಡೌನ್ ಸಮಯದಲ್ಲಿ ತಾವು ಕೆಲಸಕ್ಕಿದ್ದ ರೆಸಾರ್ಟನ ಬೆಲೆ ಬಾಳುವ ಸಾಮಾನುಗಳನ್ನೇ   ಕಳ್ಳತನ ಮಾಡಿದ ಘಟನೆ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ನಡೆದಿದೆ.    ದಾಂಡೇಲಿಗೆ ಹತ್ತಿರದ ಕೋಗಿಲಬನದಿಂದ ಅನತಿ ದೂರದಲ್ಲಿರುವ ಡ್ರಿವ್‍ಡ್ರಾಪ್ ರೆಸಾರ್ಟನಲ್ಲಿ ಈ ಘಟನೆ ನಡೆದಿದೆ.  ಇಲ್ಲಿ ಕೆಲಸಕ್ಕಿದ್ದ  ಕುಮಾರ ದೊಡ್ಮನಿ ಹಾಗೂ ಆಸ್ಟಿನ್ […]

ವರ್ತಮಾನ

ಕೊರೊನಾ: ಸದ್ಯ ದಾಂಡೇಲಿ ನಿರಾಳ: 173 ರಲ್ಲಿ 171 ನೆಗೆಟಿವ್

  ದಾಂಡೇಲಿ ಸದ್ಯ ಕೊರೊನಾ ಆತಂಕದಿಂದ ನಿರಾಳವಾಗಿದೆ. ಇಲ್ಲಿಯವರೆಗೆ ಎರಡು ಪಾಸಿಟಿವ್ ಮಾತ್ರ ಬಂದಿದ್ದು, ಅದರಲ್ಲಿ ಓರ್ವನ ಎರಡನೆಯ ವರದಿ ನೆಗೆಟಿವ್ ಬಂದಿದೆ. ಓರ್ವ ಮಾತ್ರ ಕಾರವಾರ ಆಸ್ಪತ್ರೆಯಲ್ಲಿದ್ದಾನೆ. ಈ ಈರ್ವರು ಸೋಂಕಿತರ ಸಂಪರ್ಕದಲ್ಲಿದ್ದವರು  ಹಾಗೂ ಹೊರ ರಾಜ್ಯದಿಂದ ಬಂದವರದ್ದೂ  ಸೇರಿ 173 ಜನರ ಗಂಟಲು ದ್ರವವನ್ನು ತೆಗೆದು […]

ಈ ಕ್ಷಣದ ಸುದ್ದಿ

ಗಂಟಲು ದ್ರವದ ವರದಿ ನೆಗೆಟಿವ್ ಕಾರವಾರದಿಂದ ದಾಂಡೇಲಿಗೆ ಮರಳಿದ ಸೋಂಕಿತ ಎಲೆಕ್ಟ್ರಿಶಿಯನ್

ದಾಂಡೇಲಿ: ಕೊರೊನಾ ರೋಗಾಣು ಸೋಂಕು ಬಂದಿದ್ದ ಕಾರಣಕ್ಕೆ ಕಾರವಾರದ ಕಿಮ್ಸ್ ಆಸ್ಪ್ಪತ್ರೆಗೆ ಸೇರಿದ್ದ ಗಾಂಧಿನಗರ ಪಠಾಣಗಲ್ಲಿಯ  34 ವರ್ಷಧ ಎಲೆಕ್ಟ್ರಿಶಿಯನ್‍ನ ಎರಡನೆಯ ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದ ಹಿನ್ನೆಲೆಯಲ್ಲಿ ಆತನನ್ನು ಮರಳಿ ದಾಂಡೇಲಿಯ ಸರಕಾರಿ ಆಸ್ಪತ್ರೆಗೆ  ಕಳುಹಿಸಲಾಗಿದೆ.    ಗಾಂಧಿನಗರದ ಈ ವ್ಯಕ್ತಿ ( ಪಿ. 2847) ಯಾರ […]

ವರ್ತಮಾನ

ಲಿಂಗಕ್ಕೆ ಲಿಂಗವೇ ಲಿಂಗ ( ಭವಲಿಂಗ-ಭಾವಲಿಂಗ )

ಭಾಷಾ ವ್ಯವಸ್ಥೆಯಲ್ಲಿ ಇರುವ  ಈ “ಲಿಂಗದ” ಕಲ್ಪನೆ ಮತ್ತು ಪ್ರತಿಪಾದನೆ ಒಮ್ಮೊಮ್ಮೆ ವರದಂತೆ ಕಂಡರೂ ಮರಕ್ಷಣವೇ ಶಾಪದಂತೆಯೇ ತೋರುತ್ತಿವೆ. ಪಾಣಿನಿಯ ಲಾಕ್ಷಣಿಕ ನಿಯಮದ ಆಧಾರದಲ್ಲಿ ರೂಪಿತಗೊಂಡು ಮಾರ್ಪಾಟು ಹೊಂದಿದ ಭಾರತೀಯ  ಭಾಷೆಗಳ ಪೈಕಿ ಕನ್ನಡವೂ ಅದರಿಂದ  ಹೊರತಾಗಲಿಲ್ಲ.  ಈಗ ಈ ಪ್ರಶ್ನೆಯನ್ನು ಕೇಳಿಕೊಳ್ಳುವ ಮನಸ್ಸು , ಈ ಲಿಂಗಸಂಬಂಧಿ […]