ದಾಂಡೇಲಿ

ಕೊರೊನಾ ಸಂಕಷ್ಠದಲ್ಲಿದ್ದವರಿಗೆ ಆಹಾರದ ಕಿಟ್ ವಿತರಿಸಿದ ಘೋಟ್ನೇಕರ

ದಾಂಡೇಲಿ:  ನಗರದಲ್ಲಿ  ಕೊರೊನಾದಿಂದ ಸಂಕಷ್ಟಕ್ಕೊಳಗಾದ ವಿವಿಧ ಸ್ಥಳಗಳ ಜನರಿಗೆ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೋಟ್ನೇಕರವರು ಆಹಾರ ಧಾನ್ಯಗಳ ಕಿಟ್ ಹಾಗೂ ತರಕಾರಿ ವಿತರಿಸಿದರು.   ಆಟೋ ರಿಕ್ಷಾ , ಗೂಡ್ಸ್ ರಿಕ್ಷಾ ಚಾಲಕರು, ಲಾರಿ ಚಾಲಕರು, ಸವಿತಾ ಸಮಾಜದವರು,  ದ್ವಿಚಕ್ರವಾಹನ ಹಾಗೂ ಇನ್ನಿತರೆ ವಾಹನಗಳ ಮೆಕಾನಿಕಲ್‍ಗಳಿಗೆ ಹಾಗೂ […]

ಉತ್ತರ ಕನ್ನಡ

ಮಳೆಗಾಲದ ಪೂರ್ವ ಕೆಲಸಗಳಿಗೆ ಸಿದ್ದರಾಗಿ: ದೇಶಪಾಂಡೆ ಕರೆ

ದಾಂಡೇಲಿ:  ಮಳೆಗಾಲ ಸಮೀಪಿಸುತ್ತಿದ್ದು ಅದಕ್ಕೂ ಮುನ್ನ ಆಗಬೇಕಾದ ಅವಶ್ಯ ಕೆಲಸಗಳನ್ನು ತಕ್ಷಣ ಮುಗಿಸಿಕೊಳ್ಳಿ. ಮಳೆಗಾಲದಲ್ಲಿ ಯಾವ ಸಮಸ್ಯೆಯಾಗದಂತೆ ಸಿದ್ದತೆ ಮಾಡಿಕೊಳ್ಳಿ ಎಂದು ಶಾಸಕ ಆರ್.ವಿ. ದೇಶಪಾಂಡೆ ಅಧಿಕಾರಿಗಳಿಗೆ ಸೂಚಿಸಿದರು.    ಅಧಿಕಾರಿಗಳ ಜೊತೆಗಿನ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿದರು.  ಕೊರೊನಾ ಲಾಕ್‍ಡೌನ್ ಮೂರನೆ ಹಂತದಲ್ಲಿ ಸಡಿಲಿಕೆಯಾಗಿದೆ. ಈಗ ರೈತಾಪಿ, […]

ಕಾವ್ಯ

ಹೀಗಾಗಬಾರದಿತ್ತು…

ಇಂದು….. ಶೃಂಗರಿಸಿದ ನಿನ್ನ ಗುಡಿಯ ಗಡಿಯೊಳಗಿನ ಬಟ್ಟೆಯೊಳು ಭಾಜಾ ಭಜಂತ್ರಿಗೆ ಜೀವ ನೀಡಿ ದೊಂದಿಯ ಬೆಳಕಿನಲಿ ಧ್ವಜವಿಡಿದು ಮಡಿ ಮೈಲಿಗೆಯಲಿ ಬೆನ್ನು ಬಾಗಿಸಿ ಡೋಲು ಢಮರುಗ ಢಂಕಣವ ಬಡಿದು ಢಾಳಾಗಿ ಮೆರೆಸಿ ದುಂಡು ಮಲ್ಲಿಗೆ ಮೇಳೈಸಿ ಕಟ್ಟೆಯೊಳು  ಹೊಸ ಬಟ್ಟೆ ಹಾಸಿ ಎತ್ತಿ  ಆರತಿ ರಥಾರೂಢನನ್ನಾಗಿಸಿ ನಿನ್ನ ಮಹಾಲಿಂಗ…. […]

ಈ ಕ್ಷಣದ ಸುದ್ದಿ

ಅಸಂಘಟಿತ ಕಾರ್ಮಿಕರಿಗೆ ಸರಕಾರದ ಕಿಟ್ ವಿತರಿಸಿದ ಸುನೀಲ್ ಹೆಗೆಡೆ

ದಾಂಡೇಲಿ:  ರಾಜ್ಯ ಸರಕಾರದ ಕಾರ್ಮಿಕ ಇಲಾಖೆಯಿಂದ   ಸಂಕಷ್ಠದಲ್ಲಿರುವ ಅಸಂಘಟಿತ ಕಾರ್ಮಿಕರಿಗೆ ಕೊಡ ಮಾಡಿದ ಆಹಾರ ಧಾನ್ಯಗಳ ಕಿಟ್‍ನ್ನು ಮಾಜಿ ಶಾಸಕ ಸುನೀಲ್ ಹೆಗಡೆಯವರು ದಾಂಡೇಲಿಯಲ್ಲಿ ವಿತರಿಸಿದರು.    ನಗರದ ಸವಿತಾ ಸಮಾಜ, ಪೇಂಟರ್ ಅಸೋಶಿಯೇಶನ್,  ಛಾಯಾಚಿತ್ರ ಗ್ರಾಹಕರ ಸಂಘ,  ಪರಿಜ್ಞಾನಾಶ್ರಮ ಶಾಲೆಯ ಹಂಗಾಮಿ ಶಿಕ್ಷಕರು,  ದಾಂಡೇಲಪ್ಪ ಪ್ರಯಾಣಿಕರ ವಾಹನ, […]

ದಾಂಡೇಲಿ

ನಿಟ್ಟುಸಿರುಬಿಟ್ಟ ದಾಂಡೇಲಿ: 173 ಜನರಲ್ಲಿ 118 ನೆಗೆಟಿವ್: 55 ಬಾಕಿ

ದಾಂಡೇಲಿ: ನಗರದ  ಪ್ರಥಮ ಹಾಗೂ ದ್ವಿತೀಯ ಕೊರೊನಾ ಸೋಂಕಿತ ಚಾಲಕನ ಸಂಪರ್ಕದಲ್ಲಿದ್ದವರು ಹಾಗೂ ಹೊರ ರಾಜ್ಯದಿಂದ ಬಂದವರೂ ಸೇರಿ ಗಂಟಲು ದ್ರವ ಪರೀಕ್ಷೆಗೆ ಹೋಗಿದ್ದ 173 ಜನರ ವರದಿಯಲ್ಲಿ 118 ಜನರ ವರದಿ ನೆಗೆಟಿವ್ ಎಂದು ಬಂದಿದ್ದು ಉಳಿದ 55 ಜನರ ವರದಿ ನಾಳೆ ಅಥವಾ ನಾಡಿದ್ದು ಬರುವ […]

ಒಡನಾಡಿ ವಿಶೇಷ

ವಚನ-ವಿಚಾರ ಶರಣ ಮೆರೆಮಿಂಡಯ್ಯ

ನೀರೊಳಗಣ ಕಿಚ್ಚಿಗೆ ನೀರೆ ತಾಯಿ. ಕಲ್ಲೊಳಗಣ ಕಿಚ್ಚಿಗೆ ಕಲ್ಲೆ ತಾಯಿ. ಮರದೊಳಗಣ ಕಿಚ್ಚಿಗೆ ಮರನೆ ತಾಯಿ. ಅವು ಹೊರಹೊಮ್ಮಿದಾಗ ತಾಯ ತಿಂದು, ತಾವು ತಲೆದೋರುವಂತೆ, ಕುರುಹಿಂದ ಅರಿವನರಿತು ಅರಿವು ಕುರುಹು ನಷ್ಟವ ಮಾಡಿ ನಿಂದಲ್ಲಿಯೆ, ಐಘಟದೂರ ರಾಮೇಶ್ವರಲಿಂಗ, ಅಂಗವ ಅರಿತು ನಿಂದ ನಿಲವು.       – ಶರಣ ಮೆರೆಮಿಂಡಯ್ಯ […]

ಪರಿ‍ಚಯ

ನೀಲಗಗನದಲೈಕ್ಯವಾದ ನಾವುಡರು!

ಯಕ್ಷಗಾನ ಭಾಗವತಿಕೆಯ ಕಂಚಿನ ಕಠದ ಭಾಗವತ ಕಾಳಿಂಗ ನಾವುಡರು ನಮ್ಮನ್ನಗಲಿ 30 ವಷಗಳ ನೆನಪಿಗೆ ಈ ಲೇಖನ…. ಯಕ್ಷ ಜಗತ್ತು ಹಿಂದೆಂದೂ ಕಂಡಿರದ – ಮುಂದೆಂದೂ ಕಾಣಲಾಗದೆಂದೆನಿಸಿದ “ಯುಗದ ಭಾಗವತ” ರೆಂದರೆ ಕೊಂಚವೂ ಉತ್ಪ್ರೇಕ್ಷೆಯೆನಿಸದ, ಮರೆಯಾಗಿ ಮೂರು ದಶಕಗಳೇ ಮೀರಿದರೂ ಯಕ್ಷಗಾನದ ಕುರಿತು ಗಂಧ – ಗಾಳಿಯಿರದವರೂ ಕೇಳದಿರಲಾರದ […]

ಕಾವ್ಯ

ಮೌನ

ಮೌನ,  ಸದ್ಯ ನನ್ನ ಕೊರಳನ್ನು ಕುಣಕೆಯಿಂದ ಪಾರುಮಾಡಬಲ್ಲದು ಆದರೆ, ಒಳಗೆ ಲಾಳಿಯಾಡುವ ಲಾವಾರಸವನೆಂದಿಗೂ ತಣಿಸಲಾರದು ಮೌನ, ನನ್ನ ಬಟ್ಟಲಿಗೆ ಅನ್ನ ಕೊಡಬಹುದು ಮುಫತ್ತಾಗಿ ಆದರೆ ನೆತ್ತರು ಕೀವುಗಟ್ಟುವ ದ್ರೋಹದ ಯಾತನೆಯಿಂದ ಪಾರುಗಾಣಿಸದು ಮೌನ,ಹೆಗಲಿಗೆ ಜರಿ ಶಾಲನ್ನು ಕೈಗೆ ಸನ್ಮಾನ ಪತ್ರವನ್ನು ಕೊಡಬಹುದು ಆದರೆ, ಲಜ್ಜೆಗೆಟ್ಟು ಕೇಡು ಸಂಧಾನಕ್ಕೆ ಸಂಧುಹೋದ […]

ಉತ್ತರ ಕನ್ನಡ

ಬಿಲ್ ಪಾವತಿಸಿ: ಗುತ್ತಿಗೆದಾರರ ಸಂಘಟನೆಯಿಂದ ಕಾರ್ಮಿಕ ಸಚಿವರಿಗೆ ಮನವಿ

ಕೊರೊನಾ ಸಂಕಷ್ಠ ಕಾಲದ ಕಾರಣ ನೀಡಿ ನಮ್ಮ ಬಿಲ್ಲುಗಳ ಬಟಾವಡೆಯಾಗುತ್ತಿಲ್ಲ. ಗುತ್ತಿಗೆದಾರರೂ ಸಹ ಸಂಕಷ್ಠದಲ್ಲಿದ್ದು ತಕ್ಷಣ ಅವರು ಮಾಡಿದ ಕೆಲಸಗಳ ಬಿಲ್‍ಗಳನ್ನು ಬಟಾವಡೆ ಮಾಡುವಂತೆ  ನಿರ್ದೇಶನ ನೀಡುವಂತೆ ಕೆನರಾ ಲೋಕೋಪಯೋಗಿ ಸಂಘದವರು  ಉಸ್ತುವಾರಿ ಸಚಿವ ಶಿವರಾಂ ಹೆಬ್ಬಾರವರಿಗೆ ಮನವಿ ನೀಡಿದರ  ಕೆಲಸ ಪೂರ್ಣಗೊಳಿಸಿದ ಗುತ್ತಿಗೆದಾರರಿಗೆ ಸುಮಾರು 3 ತಿಂಗಳಿಂದ […]