ಈ ಕ್ಷಣದ ಸುದ್ದಿ

ದಾಂಡೇಲಿ-ಹಳಿಯಾಳದಲ್ಲಿ ತಲಾ ನಾಲ್ಕು ಕೊರೊನಾ ಪಾಸಿಟಿವ್… ನಾಲ್ಕು ವರ್ಷದ ಮಗುವಿಗೂ ಸೋಂಕು…

ದಾಂಡೇಲಿ: ಕೊರೋನಾ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಮಂಗಳವಾರ ದಾಂಡೇಲಿ- ಹಳಿಯಾಳದಲ್ಲಿ ತಲಾ ನಾಲ್ಕು ಸೊಂಕಿತರು ಸೇರಿದಂತೆ ಒಟ್ಟು ಎಂಟು ಪಾಸಿಟಿವ್ ಪ್ರಕರಣಗಳು ದ್ರಢಪಟ್ಟಿವೆ ಎಂಬ ಮಾಹಿತಿ ಲಭ್ಯವಾಗಿದೆ. ದಾಂಡೇಲಿಯ ನಾಲ್ಕು ವರ್ಷದ ಮಗುವಿಗೂ ಸೋಂಕು ದ್ರಢವಾಗಿರುವುದು ಆತಂಕದ ಬೆಳವಣಿಗೆಯಾಗಿದೆ. ದಾಂಡೇಲಿಯ ಥರ್ಡ ನಂಬರನ ಗೇಟ್ ಬಳಿಯ […]

ಉತ್ತರ ಕನ್ನಡ

ಡಿಗ್ಗಿ-ಕ್ಯಾಸಲರಾಕ್ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರಿಲ್ಲ: ಗಡಿ ಭಾಗದ ಜನರ ಗೋಳು ಕೇಳೋರಿಲ್ಲ

ಜೋಯಿಡಾ: ಒಂದು ಆಸ್ಪತ್ರೆ ನಿರ್ಮಾಣವಾಗಿ ಹತ್ತಾರು ವರ್ಷಗಳಾದರೂ ಒಬ್ಬನೇ ಒಬ್ಬ ವೈದ್ಯ ಹಾಗಿರಲಿ, ಸಿಬ್ಬಂದಿಯೂ ಅಲ್ಲಿ ಕಾರ್ಯ ನಿರ್ವಹಿಸಿಲ್ಲ ಅಂತೆಂದರೆ ನಮ್ಮ ಆಡಳಿತ ವಯವಸ್ಥೆಯ ಹೊಣೆಗೇಡಿತನ ಎಷ್ಟಿರಬಹುದೆಂಬುದನ್ನು ತಿಳಿದುಕೊಳ್ಳಬಹುದಾಗಿದೆ. ಇದು ಜೋಯಿಡಾ ತಾಲೂಕಿನ ವ್ಯಥೆಯ ಕಥೆಯಾಗಿದೆ. ಡಿಗ್ಗಿ ಆಸ್ಪತ್ರೆಯ ಅರಣ್ಯ ರೋಧನ: ಡಿಗ್ಗಿ ಎಂದರೆ ಇದು ಜೋಯಿಡಾ ತಾಲೂಕಿನ […]

ದಾಂಡೇಲಿ

ದಾಂಡೇಲಿಯಲ್ಲಿ ಪ್ರಧಾನಮಂತ್ರಿ ಜನೌಷಧಿ ಕೇಂದ್ರ ಆರಂಭ

ದಾಂಡೇಲಿ: ನಗರದಲ್ಲಿ ಪ್ರಪ್ರಥಮ ಬಾರಿಗೆ ಪ್ರಧಾನಮಂತ್ರಿ ಜನೌಷಧಿ ಕೇಂದ್ರ ಆರಂಭವಾಗಿದ್ದು, ಪೌರಾಯುಕ್ತರಾದ ಡಾ. ಸಯ್ಯದ್ ಜಾಹೇದ್ ಅಲಿಯವರು ಈ ಕೇಂದ್ರವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶುಭಾಶಯಕೋರಿ ಮಾತನಾಡಿದ ಅವರು ಜನೌಷಧಿ ಕೇಂದ್ರದಲ್ಲಿ ಬಹಳಷ್ಟು ರಿಯಾಯತಿ ದರದಲ್ಲಿ ಔಷಧಿಗಳು ದೊರೆಯುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.ನಗರದ ಜೆ.ಎನ್.ರಸ್ತೆಯ ಡಾ. ಹಿರೇಮಠ […]

ಪರಿ‍ಚಯ

ಲೆಪ್ಟಿನೆಂಟ್ ಕರ್ನಲ್ ಹುದ್ದೆಗೆ ಆಯ್ಕೆಯಾದ ಪ್ರಕಾಶ ಶಿಡ್ಲಾಣಿಗೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸನ್ಮಾನ

ದಾಂಡೇಲಿ: ಲೆಪ್ಟಿನಂಟ್ ಕರ್ನಲ್ ಹುದ್ದೆಗೆ ಆಯ್ಕೆಯಾಗಿರುವ ದಾಂಡೇಲಿ ಗ್ರಾಮೀಣ ಠಾಣಾ ವ್ಯಾಪ್ತಿಯ ಹಳಿಯಾಳ ತಾಲೂಕಿನ ಹಂದಲಿ ಗ್ರಾಮದ ಪ್ರಕಾಶ ಮಾರುತಿ ಶಿಡ್ಲಾಣಿ ಇವರನ್ನು ಗ್ರಾಮೀಣ ಠಾಣೆಯಲ್ಲಿ ಪೊಲೀಸ ಅಧಿಕಾರಿ ಹಾಗೂ ಸಿಬ್ಬಂದಿಗಳು ಸೇರಿ ಸನ್ಮಾನಿಸಿ ಗೌರವಿಸಿದರು. ಇವರೊಂದಿಗೆ ಇಂಡಿಯನ್ ಆರ್ಮಿಗೆ ಆಯ್ಕೆಯಾಗಿರುವ ಹಂದಲಿ ಗ್ರಾಮದ ಮತ್ತೊಬ್ಬ ಯುವಕ ಮಾರುತಿ […]

ರಾಜ್ಯ

ಸುರಕ್ಷಾ ಸಂರಕ್ಷಣೆಗೆ ಒತ್ತಾಯಿಸಿ ಜೂನ 29ರಂದು ರಾಜ್ಯದಾದ್ಯಂತ ಪೌರ ಕಾರ್ಮಿಕರ ಪ್ರತಿಭಟನೆ

ದಾಂಡೇಲಿ: ಪೌರ ಕಾರ್ಮಿಕರ ಸುರಕ್ಷಾ ಸಂರಕ್ಷಣೆಗೆ ಒತ್ತಾಯಿಸಿ ಮುನ್ಸಿಪಲ್ ಕಾರ್ಮಿಕರ ಸಂಘಟನೆಯು ಜೂನ್ 29ರಂದು ರಾಜ್ಯದಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ. ಕೊರೊನಾ ಸಂದರ್ಭದಲ್ಲಿ ಸೀಲ್‍ಡೌನ್, ಕ್ವಾರೆಂಟೈನ್, ಆಸ್ಪತ್ರೆ ಮುಂತಾದೆಡೆ ಪೌರ ಕಾರ್ಮಿಕರು ತಮ್ಮ ಹಾಗೂ ತಮ್ಮ ಕುಟುಂಭದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸಮರ್ಪಕ ಸುರಕ್ಷತೆಯಿಲ್ಲದ ಕಾರಣ […]

ಫೀಚರ್

ವರ್ಗಾವಣೆಗೊಂಡ ಮುಖ್ಯಾದ್ಯಾಪಕಿ ಸಿಸ್ಟರ್ ರೆನಿಟಾರಿಗೆ ಬೀಳ್ಕೊಡುಗೆ

ದಾಂಡೇಲಿ: ನಗರದ ಸೆಂಟ್ ಮೈಕಲ್ ಪ್ರೌಢ ಶಾಲೆಯಲ್ಲಿ ಕಳೆದ ಏಳು ವರ್ಷಗಳಿಂದ ಮುಖ್ಯಾದ್ಯಾಪಕಿಯಾಗಿ ಸೇವೆ ಸಲ್ಲಿಸಿ ಇದೀಗ ಗದಗಕ್ಕೆ ವರ್ಗಾವಣೆಗೊಂಡಿರುವ ಸಿಸ್ಟರ್ ರೆನಿಟಾ ಪಿಂಟೋರವರಿಗೆ ಪಾಲಕರ ಸಂಘಟನೆಯಿಂದ ಸನ್ಮಾನಿಸಿ ಬೀಳ್ಕೊಡುವ ಕಾರ್ಯಕ್ರಮ ರವಿವಾರ ನಡೆಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿಸ್ಟರ್ ರೆನಿಟಾ ಪಿಂಟೋರವರು ದೇವರು ನನಗೆ ವಿಶ್ವ ಕುಟುಂಭವನ್ನು […]

ಈ ಕ್ಷಣದ ಸುದ್ದಿ

ದಾಂಡೇಲಿಯಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್…

ದಾಂಡೇಲಿ: ಮುಂಬೈನಿಂದ ರಿಟರ್ನ ಆಗಿದ್ದ ದಾಂಡೇಲಿಯ ಪಟೇಲ ನಗರದ ವ್ಯಕ್ತಿಯೋರ್ವನಿಗೆ ರವಿವಾರ ಕೊರನಾ ಸೋಂಕು ದೃಢ ಪಟ್ಠಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈತ ಮುಂಬೈನಿಂದ ಮರಳಿ ನಿಗದಿತ ಸಮಯದವರೆಗೆ ಹಾಸ್ಟೆಲ್ ಕ್ವಾರೆಂಟೈನ್ ನಲ್ಲಿದ್ದು ನಂತರ ಹೋಮ್ ಕ್ವಾರೆಂಟೈನ್ ನಲ್ಲಿದ್ದರು. ನಂತರ ಹೋಮ್ ಕ್ವಾರೆಂಟೈನ್ ನಲ್ಲಿದ್ದರು. ರವಿವಾರ ಇವರ ಗಂಟಲು […]

ದಾಂಡೇಲಿ

ಶಾಹು ಮಹಾರಾಜ್ ಜಯಂತಿ ಆಚರಣೆ

ದಾಂಡೇಲಿ: ನಗರಕ್ಕೆ ಸಮೀಪದ ಮೌಳಂಗಿಯ ಅಂಬೇಡ್ಕರ ಭವನದಲ್ಲಿ ಶಾಹು ಮಹರಾಜರ 147 ನೇ ಜಯಂತಿ ಕಾರ್ಯಕ್ರಮ ನಡಯಿತು. ಡಾ. ಬಿ.ಆರ್. ಅಂಬೇಡ್ಕರ ಯುವಕ ಸಂಘ ಹಾಗೂ ಮಹಿಳಾ ಮಂಡಳದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದಾಂಡೇಲಿ ಗ್ರಾಮೀಣ ಠಾಣೆಯ ಎ.ಎಸ್.ಐ ಮಹಾವೀರ ಕಾಂಬಳೆಯವರು ಶಾಹು ಮಹಾರಾಜರ […]

ದಾಂಡೇಲಿ

ಖಾಸಗಿ ಆಸ್ಪತ್ರೆಯಲ್ಲಿಯೂ ಕೊರೊನಾ ಚಿಕಿತ್ಸೆ ಉಚಿತಗೊಳಿಸಿ

ದಾಂಡೇಲಿ; ಸರಕಾರ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆ ಅವಕಾಶ ನೀಡುವ ಮಾತನಾಡಿದ್ದು, ಇದು ಜನರ ಮೇಲೆ ಹೊರೆಯಾಗಲಿದೆ. ಹಾಗಾಗಿ ಖಾಸಗಿ ಆಸ್ಪತ್ರೆಯಲ್ಲಿಯೂ ಸಹ ಕೊರೊನಾ ಚಿಕಿತ್ಸೆ ಉಚಿತಗೊಳಿಸುವಂತೆ ಒತ್ತಾಯಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಪ್‌ಐ) ಮುಖ್ಯಮಂತ್ರಿಗಳಿಗೆ ತಹಶೀಲ್ದಾರ ಮೂಲಕ ಮನವಿ ಮಾಡಿದೆ. ಕೊರೊನಾ ಇದು ಜನ ಸಾಮಾನ್ಯರ […]

ಈ ಕ್ಷಣದ ಸುದ್ದಿ

ರಾಜ್ಯದಲ್ಲಿ 11000ಕ್ಕೇರಿದ ಕೊರೊನಾ ಸೋಂಕಿತರು… ಶುಕ್ರವಾರ 10 ಬಲಿ…, 450 ಜನರಿಗೆ ಪಾಸಿಟಿವ್…

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತ ಸಂಖ್ಯೆ 11000ಕ್ಕೇರಿದ್ದು, ಶುಕ್ರವಾರ 10 ಜನರು ಈ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 180 ಕ್ಕೆ ಏರಿಕೆಯಾದಂತಾಗಿದೆ. ಕೊರೋನಾ ವೈರಸ್ ನಿಂದಾಗಿ ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ಬೆಂಗಳೂರಿನಲ್ಲಿ ಮೂವರು ಸೇರಿದಂತೆ ಒಟ್ಟು 10 ಮಂದಿ ಸಾವನ್ನಪ್ಪಿದ್ದಾರೆ. ಇದುವರೆಗೂ ಬೆಂಗಳೂರಿನಲ್ಲಿ […]