ಮಡಿಲಲ್ಲಿ ಮರಿಗಳನ್ನಿಟ್ಟುಕೊಂಡು ಸಲಹುತ್ತಿರುವ ಮೊಸಳೆಗಳು
ದಾಂಡೇಲಿ: ವರ್ಷವಿಡೀ ನೂರಾರು ಮೊಸಳೆಗಳನ್ನು ನೋಡಬಹುದಾದ ಜಾಗವೆಂದರೆ ಅದು ದಾಂಡೇಲಿಗೆ ಹತ್ತಿರದ ಹಾಲಮಡ್ಡಿಯ ದಾಂಡೇಲಪ್ಪಾ ದೇವಸ್ಥಾನದ ಬಳಿಯ ಕಾಳಿನದಿಯ ದಂಡೆ. ಇದೀಗ ಇಲ್ಲಿ ಮೊಸಳಗಳು ಮೊಟ್ಟೆಯಟ್ಟು, ಮರಿಯೊಡೆದು ಆ ಮರಿಗಳನ್ನು ಕಾಳಜಿಯಿಂದ ಕಾಯುತ್ತಿರುವ ಮೊಸಳೆ ಮಾತೃತ್ವದ ಅಪರೂಪದ ದೃಷ್ಯ ಸದ್ಯ ಕಾಣಬಹುದಾಗಿದೆ. ದಾಂಡೇಲಿಯ ಕಾಳಿನದಿಗುಂಟ ಸಾಕಷ್ಟು ಮೊಸಳೆಗಳು ಕಾಣಸಿಗುತ್ತವೆ. […]