ಒಡನಾಡಿ ವಿಶೇಷ

ಬಿರು ಬೇಸಿಗೆಯಲ್ಲೂ ಮೈ ತುಂಬ ಹೂ ಹೊದ್ದುಕೊಂಡ ಗುಲ್‍ಮೋಹರ್ ಟ್ರೀ

ಬಿ.ಎನ್. ವಾಸರೆ ನಾವು ಸಾಮಾನ್ಯವಾಗಿ ಹೂ ‘ಗಿಡ’ಗಳನ್ನು ಕಾಣುತ್ತೇವೆ. ಹೂ ‘ಮರ’ಗಳನ್ನು ನೋಡುವುದು ಅಪರೂಪವೇ ಸರಿ. ಮನೆಯ ತೋಟ, ಗಾರ್ಡನ ಸೇರಿದಂತೆ ವಿವಿದೆಡೆ ಹೂ ಗಿಡ ನೆಟ್ಟು ಬೆಳೆಸಲಾಗುತ್ತದೆ. ಆ ಗಿಡ ಹೂಬಿಟ್ದಟಾಗ ಆನಂದಿಸುತ್ತೇವೆ. ಆ ಹೂವು ದೇವರ ಗುಡಿಗೋ ಹೆಣ್ಣೀನ ಮುಡಿಗೋ ಅಲಂಕಾರವಾಗುತ್ತದೆ. ಆದರೆ ಗುಡಿಗೂ ಮುಡಿಗೂ […]

ಒಡನಾಡಿ ವಿಶೇಷ

ದಾಂಡೇಲಿ ಸಾಗವಾನಿಗೆ ದೇಶದಾಚೆಯೂ ಬಹು ಬೇಡಿಕೆ

ಬಿ.ಎನ್. ವಾಸರೆ ಹಸಿರು ಅರಣ್ಯದಿಂದಾವೃತ್ತವಾಗಿರುವ, ಒಂದು ರೀತಿಯ ಬಯಲು ಸೀಮೆ, ಮತ್ತೊಂದು ಬಗೆಯ ಮಲೆನಾಡಿನ ಸೊಗಡನ್ನು ಕಾಣುವ, ಭಾಗಶಹ ದೇಶದ ಎಲ್ಲ ಜನ ಸಂಸ್ಕøತಿ, ಬಹು ಭಾಷೆ, ವಿಭಿನ್ನ ಉಡುಪು, ತರತರ ಆಹಾರ ಪದ್ದತಿಗಳನ್ನು ಹೊಂದರುವ ದಾಂಡೇಲಿಯನ್ನು ಮಿನಿ ಇಂಡಿಯಾ ಎಂದೇ ಕರೆಯುತ್ತಾರೆ. ಈ ದಾಂಡೇಲಿ ಹಲವು ಸಂಗತಿಗಳಲ್ಲಿ […]

ಒಡನಾಡಿ ವಿಶೇಷ

ಸಂಕಷ್ಠದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಷ್ಕೃತ ತಬಲಾ ವಾದಕ ಜಮಾದರ

‘ನನ್ನ ತಬಲಾದ ಮೇಲೆ ನನ್ನ ಕೈ ಬೆರಳು ಆಡಲಿಲ್ಲ ಅಂತಾದರೆ…, ತಬಲಾದ ಇಂಪಾದ ದನಿ ನನ್ನ ಕವಿಗೆ ಕೇಳಲಿಲ್ಲ ಅಂತಾದರೆ… ನನಗೆ ಆದಿನ ಕಳೆರಯುವುದೇ ಇಲ್ಲ. ತಬಲಾ ನನ್ನ ಸಂಪತ್ತು. ತಬಲಾ ನುಡಿಸುವುದೇ ನನ್ನ ಬದುಕು…’ ಎನ್ನುತ್ತಾರೆ ದಾಂಡೇಲಿಯ ಹಿರಿಯ ತಬಲಾ ವಾದಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಕಲಾವಿದ […]

ನುಡಿಚಿತ್ರ

ಬದುಕಿನ ಬಂಡಿಗೆ ಎಕ್ಸಲೇಟರ್ ನೀಡಲಾಗದ ಸ್ಥಿತಿಯಲ್ಲಿರುವ ಖಾಸಗಿ ವಾಹನಗಳ ಚಾಲಕರು

ಬಿ.ಎನ್. ವಾಸರೆ ದಾಂಡೇಲಿ: ತಮ್ಮ ಬದುಕಿನ ಬಂಡಿಯ ನಿರ್ವಹಣೆಗಾಗಿ ತಮ್ಮ ಖಾಸಗಿ ವಾಹನಗಳ ಎಕ್ಸಲೇಟರ್ ತುಳಿಯುತ್ತ, ಗೇರ್ ಬದಲಾಯಿಸಿ ಗಾಡಿ ನಡೆಸುತ್ತಿದ್ದ ಹಲವು ವಿಭಾಗಗಳ ಚಾಲಕರು ಇದೀಗ ಕೊರೊನಾ ಕಾರಣದ ಲಾಕ್‍ಡೌನನಿಂದಾಗಿ ತಮ್ಮ ನಿಜ ಬದುಕೆಂಬ ಬಂಡಿಯ ಎಕ್ಸಲೇಟರ್ ತುಳಿಯಲಾಗದೇ, ನಾಳೆಯ ಬದುಕಿಗೆ ದಾಟುವ ಗೇರ್ ಬದಲಾಯಿಸಲಾಗದೇ ಜೀವನ […]

ಒಡನಾಡಿ ವಿಶೇಷ

ಕೊರೊನಾ ಲಾಕ್‍ಡೌನ್ ಸಂಕಷ್ಠದಲ್ಲಿ ಅಶಕ್ತ ಯಕ್ಷಗಾನ ಕಲಾವಿದರು, ವೇಷಭೂಷಣ ತಯಾರಕರು

ಕೊರೊನಾ ಕಾರಾಣಕ್ಕಾಗಿ ಜಾರಿಯಾಗಿರುವ ಲಾಕ್‍ಡೌನ್‍ನ ದುಷ್ಪರಿಣಾಮ ಎಲ್ಲರ ಮೇಲಾಗಿರುವಂತರಯೇ, ಅಶಕ್ತ ಯಕ್ಷಗಾನ ಕಲಾವಿದರೂ, ವೇಷಭೂಷಣ ಪರಿಕರ ಹಾಗೂ ರಂಗಸಜ್ಜಿಕೆ ತಯಾರಕರೂ ಸಹ ಇದರಿಂದ ಸಂಕಷ್ಠಕ್ಕೊಳಗಾಗಿದ್ದಾರೆ. ಕಲಾವಿದರಿಗೆ ಸಹಾಯ ಮಾಡಿ ಎನ್ನುವ ಸಚಿವರು: ಕಲಾವಿದರೆನ್ನುವುದಕ್ಕೆ ದಾಖಲೆ ಕೊಡಿ ಎನ್ನುವ ಅಧಿಕಾರಿಗಳು ಯಕ್ಷಗಾನ ಇದು ದಕ್ಷಿಣೋತ್ತರಕನ್ನಡ ಜಿಲ್ಲೆಯ ಗಂಡುಮೆಟ್ಟಿನ ಕಲೆ ಎಂದು […]