ದಾಂಡೇಲಿಯಲ್ಲಿ ಗುರುವಾರ ಮತ್ತೆ 21 ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ.
ಬುಧವಾರ 30 ಪ್ರಕರಣ ದಾಖಲಾಗಿತ್ತು. ಇಲ್ಲಿಯವರೆಗೆ 850 ಪ್ರಕರಣಗಳಾಗಿದೆ. ಬುಧವಾರ 21 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.