Site icon ಒಡನಾಡಿ

ದಾಂಡೇಲಿಯಲ್ಲಿ 610 ಕ್ಕೆ ತಲುಪಿದ ಕೊರೊನಾ…. ಗುರುವಾರ…

ದಾಂಡೇಲಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುವ ಕೊರೊನಾ ಗುರುವಾರದವರೆಗೆ 610 ಜನರನ್ನು ತನ್ನ ಸೊಂಕಿಗೊಳಪಡಿಸಿಕೊಂಡಿದೆ.

ಗುರುವಾರ ದಾಂಡೇಲಿಯಲ್ಲಿ ಮತ್ತೆ 13 ಜನರಲ್ಲಿ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಬಸವೇಶ್ವರ ನಗರ , ಬಾಂಬೇಚಾಳ, ಹಳಿಯಾಳ ರಸ್ತೆಯ ಜನರಲ್ಲಿ ಸೋಂಕು ದೃಢವಾಗಿದೆ.

ಬುಧವಾರ ಯಾರೂ ಬಿಡುಗಡೆಯಾಗಿಲ್ಲ. ಆದರೆ ಗುರುವಾರ ಕೆಲವರು ಗುಣಮುಖರಾಗಿ ಮನೆ ಸೆರತುವ ನಿರೀಕ್ಷೆಯಿದೆ.

Exit mobile version