ದಾಂಡೇಲಿಯಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕಿತರ ಸಂಖ್ಯೆಯನ್ನು ನಿಯಂತ್ರಿಸುವ ಉದ್ದೇಶದಿಂದ ನಗರಸಭಾ ಸದಸ್ಯರು ಹಾಗೂ ರಾಜಕೀಯ ಪಕ್ಷಗಳ ಮನವಿಯಂತೆ ವಾಲೆಂಟರಿ ಲಾಕ್ ಡೌನ್ ಮಾಡಲು ನಿರ್ದರಿಸಲಾಗಿದ್ದು, ಅದಕ್ಕೆ ಸಂಬಂದಿಸಿ ನಗರ ಸಭೆ ಪೌರಾಯುಕ್ತರು ಪ್ರಕಟಣೆಯೊಂದನ್ನು ಹೊರಡಿಸಿದ್ದಾರೆ…. ಅದರಲ್ಲೇನಿದೆ ನೋಡಿ…
ಲಾಕ್ ಡೌನ್ ಸಂದರ್ಭದಲ್ಲಿ ಏನೇನು ಸಿಗುತ್ತೆ… ? ಏನೇನು ಸಿಗೋದಿಲ್ಲ…? ಇಲ್ಲಿದೆ ನೋಡಿ…