ಇಂದಿನ ಹೆಲ್ತ ಬುಲೆಟಿನ್ ದಾಂಡೇಲಿಗರನ್ನು ಭಯಬೀಳಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಒಡನಾಡಿಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಶುಕ್ರವಾರದಂದು ದಾಂಡೇಲಿಯಲ್ಲಿ ಈವರೆಗೆ ಬಂದಿದ್ದ ದಿನದ ವರದಿಗಳಿಗಿಂತ ಹೆಚ್ಚಿನ ಪಾಸಿಟಿವ್ ಪ್ರಕರಣ ದಾಖಲಾಗುವ ಮಾಹಿತಿಯಿದ್ದು, ಇದು ಆತಂಕಕ್ಕೆ ಕಾರಣವಾಗಿದೆ. ದಾಂಡೇಲಿಯೊಂದರಕ್ಹೆಲೇ ಚ್ಚುಕಮ್ಮಿ 8 ಪಾಸಿಟಿವ್ ಪ್ರಕರಣ ಎಂಬ ಮಾಹಿತಿಯಿದೆ.