ದಾಂಡೇಲಿಯ ಹಾಲಮಡ್ಡಿ ಬಳಿಯ ಕಾಳಿ ನದಿಯ ದಂಡೆಯ ಮೇಲೆ ಹತ್ತಾರು ಮೊಸಳೆಗಳು ಮೊಟ್ಟೆಯಿಟ್ಟು, ಮರಿಯೊಡೆದು, ಚಿಕ್ಕ ಮರಿಗಳನ್ನು ತಮ್ಮ ಹತ್ತಿರವೇ ಇಟ್ಟುಕೊಂಡು ಸಾಕುತ್ತಿರುವ ದೃಷ್ಯವಿದೆ. ಇಲ್ಲಿ ನೂರಾರು ಮಾನವ ಸ್ನೇಹಿ ಮೊಸಳೆಗಳಿದ್ದು, ಮರಿಗಳನ್ನು ಸಲಹುತ್ತಿರುವ ಮೊಸಳೆಯ ಮತೃ ಪ್ರೇಮವನ್ನು ಇಲ್ಲಿ ಕಾಣ ಬಹುದಾಗಿದೆ.