ಕಾರವಾರ: ತಾಲೂಕಿನ ಸೇಂಟ್ ಮಿಲಾಗ್ರಿಸ್ ಬ್ಯಾಂಕ್ ನವರು ಕೋವಿಡ್ 19 ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲ್ಪಟ್ಟ 5 ಲಕ್ಷ ರೂಪಾಯಿಗಳ ಚಕ್ ಅನ್ನು ಸಚಿವರಾದ ಶಿವರಾಮ ಹೆಬ್ಬಾರ್ ಅವರ ಮೂಲಕ ಶುಕ್ರವಾರ ಹಸ್ತಾಂತರಿಸಿದರು.
ಬ್ಯಾಂಕಿನ ಅಧ್ಯಕ್ಷರಾದ ಜಾರ್ಜ ಫನಾಂಡೀಸ್‌ರವರು ಚೆಕ್‌ನ್ನು ಸಚಿವರಿಗೆ ವಿತರಿಸಿದರು. ಸಂದರ್ಭದಲ್ಲಿ ಶಾಸಕಿ ರೂಪಾಲಿ ನಾಯ್ಕ, ಜಿ.ಪಂ ಸದಸ್ಯ ಜಗದೀಶ ನಾಯಕ ಮೊಗಟಾ, ಭಾಶ್ಕರ ನಾವೇಕರ, ಹಾಗೂ ಬ್ಯಾಂಕ್ ನ ಆಡಳಿತ ಮಂಡಳಿಯ ಸದಸ್ಯರು, ಸಿಬದಿಗಳು ಪ್ರಮುಖ ಹಾಜರಿದ್ದರು.