ದಾಂಡೇಲಿಯಲ್ಲಿ ಸೋಮವಾರ ಏಳು ಜನರಲ್ಲಿ ಸೋಂಕು ದೃಢವಾಗಿದೆ. ಸೋಂಕಿತರನ್ನೂ ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಲಾಗಿದೆ.
ಸೋಮವಾರ ಸೋಂಕಿತರ ಸಂಖ್ಯೆ ಸ್ವಲ್ಪ ಕಡಿಮೆಯೆನಿಸಿದರೂ ಹೆಚ್ಚುತ್ತಿರುವ ಒಟ್ಟೂ ಸಂಖ್ಯೆ ಆತಂಕ ಕಾರಿಯಾಗಿದೆ.
ರವಿವಾರ ಗುಣಮುಖರಾದ 10 ಜನರನ್ನು ಬಿಡುಗಡೆ ಮಾಡಲಾಗಿದೆ.