ಒಡನಾಡಿಯ ಎಲ್ಲ ಓದುಗ ಬಳಗಕ್ಕೆ ಸ್ವಾತಂತ್ರ್ಯೋತ್ಸವದ ಶುಭಾಶಯಗಳು…
ದಾಂಡೇಲಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ಶನಿವಾರ ಒಂದಿಷ್ಟು ಸಮಾಧಾನದ ಪಲಿತಾಂಶದ ಬಂದಿದೆ.
ಶನಿವಾರದ ವರದಿಯಲ್ಲಿ ನಾಲ್ಕು ಜನರಲ್ಲಿ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಇವರನ್ನು ಕೋವಿಡ ಕೇರ್ ಸೆಂಟರ್ ಗೆ ದಾಖಲಿಸಲಾಗಿದೆ.