ದಾಂಡೇಲಿ: ನಗದ ರೋಟರಿ ಕ್ಲಬ್‍ನ ಪ್ರಸಕ್ತ ಸಾಲಿನ ಅಧ್ಯಕ್ಷರಾಗಿ ನಿವೃತ್ತ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಯು.ಡಿ. ನಾಯ್ಕರು ಆಯ್ಕೆಗೊಂಡಿದ್ದಾರೆ.
ಕಾರ್ಯದರ್ಶಿಗಳಾಗಿ ಪ್ರಕಾಶ ಕಣ್ವೇಹಳಿ ಆಯ್ಕೆಯಾದರೆ ಖಜಾಂಚಿಯಾಗಿ ಸುಧಾಕರ ಶೆಟ್ಟಿ ಪುನರಾಯ್ಕೆಯಾಗಿದ್ದಾರೆ. ಉಳಿದಂತೆ ಉಪಾಧ್ಯಕ್ಷರಾಗಿ ಗಣೇಶ ಕಾಮತ, ಮುಂಬರುವ ವರ್ಷದ ನಿಯೋಜಿತ ಅಧ್ಯಕ್ಷರಾಗಿ ರಾಜಕುಮಾರ ಕಾಮತ, ಸಹ ಸಲೀಂ ಅಂಕೋಲೆಕರ್ ವಿವಿಧ ವಿಭಾಗಗಳ ನಿರ್ದೇಶಕರಾಗಿ ಡಾ. ಎಸ್..ಎನ್.ದಫೇದಾರ, ಪ್ರಕಾಶ ಶೆಟ್ಟಿ, ವಿಜಯಕುಮಾರ ಶೆಟ್ಟಿ, ಪುರುಷೋತ್ತಮ ಮಲ್ಯಾ, ಅಶುತೋಶಕುಮಾರ ರಾಯ್, ರಾಹುಲ ಬಾವಾಜಿ ಆಯ್ಕೆಯಾಗಿದ್ದಾರೆ. ಲಿಯೋ ಪಿಂಟೋ, .ಸೋಮಕುಮಾರ, ಡಾ. ಮೋಹನ ಪಾಟೀಲ, ಮಿಥುನ ನಾಯಕ, ಡಾ. ಎಚ್. ವಾಯ್, ಮೆಹರವಾಡೆ, ರಾಜೇಶ ತಿವಾರಿ, ಡಾ. ಎಸ್.ಎಲ್.ಕರ್ಕಿ, ಎಸ್. ಜಿ. ಬಿರಾದಾರ, .ಡಾ. ಅನುಪ ಮಾಡದೋಲಕರ್, ರೋ.ಅರುಣ ನಾಯಕ, ಆರ್ ಪಿ ನಾಯ್ಕ ಇವರುಗಳು ಕ್ಲಬ್‍ನ ಲೀಡರ್‍ಶಿಪ್ ಪ್ಲಾನ್‍ನ ಸದಸ್ಯರಾಗಿರುತ್ತಾರೆ. ನೂತನ ಪದಾಧಿಕಾರಿಗಳು ಜೂನ್ 4 ರಂದು ಪದಗೃಹಣ ಮಾಡಲಿದ್ದಾರೆ ಎಂದು ಎಂದು ಹಾಲಿ ಅಧ್ಯಕ್ಷ ಅರುಣಾದ್ರಿ ರಾವ್ ತಿಳಿಸಿದ್ದಾರೆ.