ಅಮೇರಿಕಾದಲ್ಲಿ ನವೆಂಬರ ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮೊಮೊಕ್ರೆಟಿಕ್ ಪಕ್ಷದಿಂದ ಮಾಜಿ ಉಪಾಧ್ಯಕ್ಷ ಜೋ ಬೈಡನ್ ಸ್ಪರ್ದಿಸಲಿದ್ದಾರೆ ಎಂದು ಡೆಮೊಕ್ರೆಟಿಕ್ ಪಕ್ಷ ಅಧಿಕೃತವಾಗಿ ಘೋಷಿಸಿದೆ.
ಜೋ ಬೈಡನ್‌ರವರು 77 ವಷದವರಾಗಿದ್ದು, ಅವರು ಡೆಮೆಕ್ರೊಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗುವ ಅಹತೆಯನ್ನು ಗಳಸಿದ್ದಾರೆ. ಅವರು 2009ರಿಂದ 2017ರವರೆಗಿನ ಬರಾಕ ಒಬಾಮಾರವರ ಅಧ್ಯಕ್ಷೀಯ ಅವಧಿಯಲ್ಲಿ ಉಪಾಧ್ಯಕ್ಷರಾಗಿದ್ದರು.
ಮುಂಬರುವ ನವೆಂಬರನಲ್ಲಿ ನಡೆಯಲಿರುವ ಅಮೇರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರು ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ದ ಸ್ಪದಿಸಲಿದ್ದಾರೆ.